ಆ್ಯಪ್ನಗರ

ಒಂದೇ ವರ್ಷದಲ್ಲಿ ಕುಸಿದ ಉದ್ಯಾನ ಕಂಪೌಂಡ್‌

ಧಾರವಾಡ: ಇಲ್ಲಿನ ಗಾಂಧಿನಗರದ ವಾರ್ಡ್‌ ನಂ.19ರ 5ನೇ ಮುಖ್ಯ ರಸ್ತೆ 3ನೇ ಅಡ್ಡ ರಸ್ತೆಯಲ್ಲಿನಿರ್ಮಿಸಿದ ಗಟಾರು ಹಾಗೂ ಕಾಂಪೌಂಡ್‌ ಒಂದು ವರ್ಷದ ಅವಧಿಯಲ್ಲಿಕಂಪೌಂಡ್‌ ಕುಸಿದಿದೆ.

Vijaya Karnataka 8 Feb 2020, 5:23 pm
ಧಾರವಾಡ: ಇಲ್ಲಿನ ಗಾಂಧಿನಗರದ ವಾರ್ಡ್‌ ನಂ.19ರ 5ನೇ ಮುಖ್ಯ ರಸ್ತೆ 3ನೇ ಅಡ್ಡ ರಸ್ತೆಯಲ್ಲಿನಿರ್ಮಿಸಿದ ಗಟಾರು ಹಾಗೂ ಕಾಂಪೌಂಡ್‌ ಒಂದು ವರ್ಷದ ಅವಧಿಯಲ್ಲಿಕಂಪೌಂಡ್‌ ಕುಸಿದಿದೆ.
Vijaya Karnataka Web garden compound that fell in a single year
ಒಂದೇ ವರ್ಷದಲ್ಲಿ ಕುಸಿದ ಉದ್ಯಾನ ಕಂಪೌಂಡ್‌


ಕೇಂದ್ರ ಸಚಿವ ಸಂಸದ ಪ್ರಹ್ಲಾದ ಜೋಶಿ ಹಾಗೂ ಹು-ಧಾ ಮಹಾನಗರ ಪಾಲಿಕೆಯ ಅನುದಾನದ ಅಡಿ 2018ರ ಮೇ ತಿಂಗಳಲ್ಲಿಉದ್ಯಾನದ ಸುತ್ತ ಈ ಕಾಮಗಾರಿ ಕೈಗೊಳ್ಳಲಾಗಿತ್ತು.

ಕಾಂಪೌಂಡ್‌ ಹಾಗೂ ಗಟಾರು ನಿರ್ಮಿಸಿದ ಒಂದು ವರ್ಷದ ಒಳಗಾಗಿ ಉದ್ಯಾನದ ಪೂರ್ವ ದಿಕ್ಕಿನಲ್ಲಿರುವ ಸಂಪೂರ್ಣ ಕಾಂಪೌಂಡ್‌ ಗಟಾರು ಸಮೇತ ಕುಸಿದು ಬಿದ್ದಿದೆ. ಕಂಪೌಂಡ್‌ ಹಾಗೂ ಗಟಾರು ನಿರ್ಮಾಣಕ್ಕಾಗಿ ಬಳಸಿದ ಸಾಮಗ್ರಿಗಳು ತುಂಬಾ ಕಳಪೆ ಮಟ್ಟದ್ದಾಗಿದೆ. ಇದರಿಂದ ಗಾಂಧಿನಗರ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು. ಕಾಂಪೌಂಡ್‌ ಗೋಡೆಯನ್ನು ಪುನರ್‌ ನಿರ್ಮಿಸಿ, ಉದ್ಯಾನ ಪುನಶ್ಚೇತನಗೊಳಿಸಬೇಕು ಎಂದು ಗಾಂಧಿನಗರ ನಿವಾಸಿಗಳಾದ ಬಿ.ಎಂ. ಮಂಡಿ, ಎ.ಎಲ್‌.ಗೊರೇಬಾಳ, ಸುಧೀರ ಜೋಶಿ, ರವಿ ದೇಶಪಾಂಡೆ ಅವರು ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ