ಆ್ಯಪ್ನಗರ

ಗೀತಾ ಜಯಂತಿಗೆ ಬಸ್‌ ವ್ಯವಸ್ಥೆ

ಹುಬ್ಬಳ್ಳಿ: ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಡಿ. 19ರಂದು ನಡೆಯುವ ಗೀತಾ ಜಯಂತಿ ಹಾಗೂ ಮಹಾಸಮರ್ಪಣೆ ಸಮಾವೇಶ ನಿಮಿತ್ತ ಧಾರವಾಡದಿಂದ ಆಗಮಿಸುವ ಭಕ್ತರಿಗಾಗಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Vijaya Karnataka 16 Dec 2018, 5:00 am
ಹುಬ್ಬಳ್ಳಿ: ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಡಿ. 19ರಂದು ನಡೆಯುವ ಗೀತಾ ಜಯಂತಿ ಹಾಗೂ ಮಹಾಸಮರ್ಪಣೆ ಸಮಾವೇಶ ನಿಮಿತ್ತ ಧಾರವಾಡದಿಂದ ಆಗಮಿಸುವ ಭಕ್ತರಿಗಾಗಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.
Vijaya Karnataka Web gita jayanti bus system
ಗೀತಾ ಜಯಂತಿಗೆ ಬಸ್‌ ವ್ಯವಸ್ಥೆ


ರೂಟ್‌-1 ರಾಧಾಕೃಷ್ಣನಗರ-ಶ್ರೀನಗರ ಸರ್ಕಲ್‌-ಜಯನಗರ ಕ್ರಾಸ್‌-ಕೆಸಿಡಿ ಸರ್ಕಲ್‌, ಕೋರ್ಟ್‌ ಸರ್ಕಲ್‌- ಹುಬ್ಬಳ್ಳಿ

ರೂಟ್‌-2 ಕಲ್ಯಾಣನಗರ-ಎಮ್ಮೆಕೆರಿ-ಮಾಳಮಡ್ಡಿ-ಕೋರ್ಟ್‌ ಸರ್ಕಲ್‌- ಟೋಲ್‌ನಾಕ್‌- ಹುಬ್ಬಳ್ಳಿ

ರೂಟ್‌-3 ಮದಿಹಾಳ-ಗಾಂಧಿಚೌಕ್‌-ಕಾಮನಕಟ್ಟಿ- ಬಾಗಲಕೋಟ ಪೆಟ್ರೋಲ್‌ ಬಂಕ್‌-ಹುಬ್ಬಳ್ಳಿ

ರೂಟ್‌-4 ಸಂಪಿಗೆನಗರ-ಕೆಲಗೇರಿ-ಕುಸುಮನಗರ-ಕೆ.ಸಿ.ವಿ. ಸರ್ಕಲ್‌-ಕೋರ್ಟ್‌ಸರ್ಕಲ್‌-ಹುಬ್ಬಳ್ಳಿ

ರೂಟ್‌-5 ಸಾಧನಕೇರಿ-ಜರ್ಮನ ಹಾಸ್ಪಿಟಲ್‌-ನಾರಾಯಣಪುರ-ದಾಸನಕೊಪ್ಪ ಸರ್ಕಲ್‌-ಕೆ.ಸಿ.ಡಿ ಸರ್ಕಲ್‌-ಕೋರ್ಟ್‌ ಸರ್ಕಲ್‌-ಹುಬ್ಬಳ್ಳಿ

ರೂಟ್‌-6 ಶಂಕರಮಠ-ಹುಬ್ಬಳ್ಳಿ

ರೂಟ್‌-7 ಸಂಗೊಳ್ಳಿ ರಾಯಣ್ಣ ನಗರ-ತೇಜಸ್ವಿನಗರ-ಸಾರಸ್ವತಪುರ-ಟೋಲ್‌ನಾಕ-ಹುಬ್ಬಳ್ಳಿ

ರೂಟ್‌-8 ಗಣಪತಿ ದೇವಸ್ಥಾನ-ರಜತಗಿರಿ-ವಿವೇಕಾನಂದನಗರ-ಸುವರ್ಣ ಪೆಟ್ರೋಲ್‌ ಬಂಕ್‌-ಹುಬ್ಬಳ್ಳಿ

ರೂಟ್‌-9 ಗಾಂಧಿನಗರ-ಶಾಕಾಂಬರಿ ನಗರ-ನವಲೂರು-ಹುಬ್ಬಳ್ಳಿ

ರೂಟ್‌-10 ನವಲೂರು ಸ್ಕೂಲ್‌-ಹುಬ್ಬಳ್ಳಿ

ರೂಟ್‌-11 ನಗರೇಶ್ವರ ದೇವಸ್ಥಾನ-ಚರಂತಿಮಠ ಗಾರ್ಡನ-ಹೊಸಯಲ್ಲಾಪುರ-ಬಾಗಲಕೋಟ ಪೆಟ್ರೋಲ್‌ ಬಂಕ್‌-ಹುಬ್ಬಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ