ಆ್ಯಪ್ನಗರ

ಟೈಕ್ವಾಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ

ನವಲಗುಂದ : ತಾಲೂಕಿನ ಚಿಲಕವಾಡದ ಸರಕಾರಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಕ್ಯಾರಿಕೊಪ್ಪ ನವೋದಯ ವಸತಿ ವಿದ್ಯಾಲಯದ ಶಾಲೆಯಲ್ಲಿ ಓದುತ್ತಿರುವ 6ನೇ ತರಗತಿ ವಿದ್ಯಾರ್ಥಿನಿ ವಿನಯ ನಿಂಗಪ್ಪ ಬಳಿಗೇರ ಇತ್ತೀಚಿಗೆ ರಾಜಸ್ಥಾನದಲ್ಲಿನಡೆದ ರಾಷ್ಟ್ರೀಯ ಮಟ್ಟದ 65 ನೇ ಟೈಕ್ವಾಂಡೊ ಕ್ರೀಡೆಯಲ್ಲಿ ಪ್ರಥಮ

Vijaya Karnataka 25 Jan 2020, 5:00 am
ನವಲಗುಂದ : ತಾಲೂಕಿನ ಚಿಲಕವಾಡದ ಸರಕಾರಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಕ್ಯಾರಿಕೊಪ್ಪ ನವೋದಯ ವಸತಿ ವಿದ್ಯಾಲಯದ ಶಾಲೆಯಲ್ಲಿ ಓದುತ್ತಿರುವ 6ನೇ ತರಗತಿ ವಿದ್ಯಾರ್ಥಿನಿ ವಿನಯ ನಿಂಗಪ್ಪ ಬಳಿಗೇರ ಇತ್ತೀಚಿಗೆ ರಾಜಸ್ಥಾನದಲ್ಲಿನಡೆದ ರಾಷ್ಟ್ರೀಯ ಮಟ್ಟದ 65 ನೇ ಟೈಕ್ವಾಂಡೊ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನ ಮುಡಿಗೇರಿಸಿಕೊಂಡಿದ್ದಾನೆ.
Vijaya Karnataka Web gold medal in taekwondo competition
ಟೈಕ್ವಾಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ


ಶಾಲೆಯ ದೈಹಿಕ ಶಿಕ್ಷಕರಾದ ಮಾರುತಿ ಕುರಗುಂದ, ಅಂಜಲಿ ಪರಪ್ಪ ಟೈಕೊಂಡೊ ಕ್ರೀಡೆಯ ತರಬೇತಿ ನೀಡಿ ಮಾರ್ಗದರ್ಶನ ಮಾಡಿದ್ದಾರೆ. ಈತನ ಸಾಧನೆಗೆ ಚಿಲಕವಾಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ನವೋದಯ ವಿದ್ಯಾಲಯದ ಮುಖ್ಯೋಪಾದ್ಯಯರು, ಶಿಕ್ಷಕ ವೃಂದದವರು, ಪಾಲಕರು, ಗ್ರಾಮದ ಹಿರಿಯರು ಅಭಿನಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ