ಆ್ಯಪ್ನಗರ

ಆರೋಗ್ಯ ನೀತಿ ವಿಶ್ಲೇಷಣೆ ಶಿಬಿರ

ಧಾರವಾಡ : ನಗರದ ಸಿಎಂಡಿಆರ್‌ ಸಂಸ್ಥೆಯಲ್ಲಿ ಭಾರತೀಯ ಆರೋಗ್ಯ, ಅರ್ಥಶಾಸ್ತ್ರ ಮತ್ತು ನೀತಿ ಸಂಘ ಹಾಗೂ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆರೋಗ್ಯ ನೀತಿ ವಿಶ್ಲೇಷಣೆ ಸಿದ್ಧಾಂತ ಮತ್ತು ಆಯಾಮ ವಿಷಯ ಕುರಿತು ಶಿಬಿರ ನಡೆಯಿತು.

Vijaya Karnataka 28 Jun 2019, 5:00 am
ಧಾರವಾಡ : ನಗರದ ಸಿಎಂಡಿಆರ್‌ ಸಂಸ್ಥೆಯಲ್ಲಿ ಭಾರತೀಯ ಆರೋಗ್ಯ, ಅರ್ಥಶಾಸ್ತ್ರ ಮತ್ತು ನೀತಿ ಸಂಘ ಹಾಗೂ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆರೋಗ್ಯ ನೀತಿ ವಿಶ್ಲೇಷಣೆ ಸಿದ್ಧಾಂತ ಮತ್ತು ಆಯಾಮ ವಿಷಯ ಕುರಿತು ಶಿಬಿರ ನಡೆಯಿತು.
Vijaya Karnataka Web health policy analysis camp
ಆರೋಗ್ಯ ನೀತಿ ವಿಶ್ಲೇಷಣೆ ಶಿಬಿರ


ಸಿಎಂಡಿಆರ್‌ ಸಂಸ್ಥೆಯ ನಿರ್ದೇಶಕ ಮಾತನಾಡಿ, ಪ್ರೊ. ವಿ. ಬಿ.ಅಣ್ಣಿಗೇರಿ, ಈ ತರದ ಶಿಬಿರಗಳಿಂದ ಎಂಫಿಲ್‌,ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಹಾಗೂ ಆರೋಗ್ಯ, ಅರ್ಥಶಾಸ್ತ್ರ ಮತ್ತು ನೀತಿಗೆ ಸಂಬಂಧಪಟ್ಟ ಸಂಶೋಧನೆ ಕೈಗೊಳ್ಳುವ ಯುವ ಸಂಶೋಧಕರಿಗೆ ಸಹಾಯಕಾರಿಯಾಗಲಿದೆ. ಶಿಬಿರದಲ್ಲಿ ವಿಷಯ ತಜ್ಞರು ಆರೋಗ್ಯ ನೀತಿ-ನಿರೂಪಣೆ ಮಾಡುವವರಿಗೆ ಆರೋಗ್ಯ ನೀತಿಯ ಪರಿಕಲ್ಪನೆ ಹಾಗೂ ಆಯಾಮ ವಿವರಿಸುವುದರೊಂದಿಗೆ ವಿದ್ಯಾರ್ಥಿಗಳು ಆಲೋಚನೆ ತೀಕ್ಷ ್ಣಗೊಳಿಸಿಕೊಳ್ಳಬೇಕು.ಅಂದಾಗ ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ಸಹಾಯಕಾರಿಯಾಗಲಿದೆ ಎಂದರು.

ಪ್ರೊ.ಡಿ.ನಾರಾಯಣ, ಪ್ರೊ.ಯು.ಎಸ್‌.ಮಿಶ್ರಾ, ಪ್ರೊ.ಅಚಿನ್‌ ಚಕ್ರಬೊರ್ತಿ, ಪ್ರೊ.ಸುಬ್ರತ್‌ ಮುಖರ್ಜಿ, ಪ್ರೊ. ಸುಬ್ರಮಣ್ಯ, ಪ್ರೊ. ಕೆ.ಎಸ್‌.ಜೇಮ್ಸ್‌, ಪ್ರೊ. ಶ್ರೀಲತಾ ರಾವ್‌ ಶೇಷಾದ್ರಿ, ಪ್ರೊ. ವಿಲಿಯಮ್‌ ಜೊ.ಎಸ್‌ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ