ಆ್ಯಪ್ನಗರ

ಹಿಂದುತ್ವ ಪುಸ್ತಕ ಲೋಕಾರ್ಪಣೆ

ಧಾರವಾಡ : ನಗರದ ಮಾಳಮಡ್ಡಿಯ ವನವಾಸಿ ಶ್ರೀ ರಾಮ ಮಂದಿರದಲ್ಲಿ ವೀರ ಸಾವರಕರ ಗೆಳೆಯರ ಬಳಗದಿಂದ ಸಾವರಕರ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ದಕ್ಷಿಣ ಮದ್ಯ ಕ್ಷೇತ್ರೀಯ ಸಂಯೋಜಕ ರಘುನಂದನ ಹಿಂದುತ್ವ ಪುಸ್ತಕ ಲೋಕಾರ್ಪಣೆ ಮಾಡಿದರು.

Vijaya Karnataka 27 May 2019, 5:00 am
ಧಾರವಾಡ : ನಗರದ ಮಾಳಮಡ್ಡಿಯ ವನವಾಸಿ ಶ್ರೀ ರಾಮ ಮಂದಿರದಲ್ಲಿ ವೀರ ಸಾವರಕರ ಗೆಳೆಯರ ಬಳಗದಿಂದ ಸಾವರಕರ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ದಕ್ಷಿಣ ಮದ್ಯ ಕ್ಷೇತ್ರೀಯ ಸಂಯೋಜಕ ರಘುನಂದನ ಹಿಂದುತ್ವ ಪುಸ್ತಕ ಲೋಕಾರ್ಪಣೆ ಮಾಡಿದರು.
Vijaya Karnataka Web DRW-26RANGA02
ಧಾರವಾಡ ನಗರದ ಮಾಳಮಡ್ಡಿಯ ವನವಾಸಿ ಶ್ರೀ ರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ದಕ್ಷಿಣ ಮದ್ಯ ಕ್ಷೇತ್ರೀಯ ಸಂಯೋಜಕ ರಘುನಂದನ ಹಿಂದುತ್ವ ಪುಸ್ತಕ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಹಿಂದುತ್ವ, ಹಿಂದು ಧರ್ಮ ಎಂಬ ಅಂಶಗಳು ವೈಚಾರಿಕ ಕೃತಿಯಾದ ಹಿಂದುತ್ವ ಪುಸ್ತಕದಲ್ಲಿ ಅಡಗಿವೆ. ಜಗತ್ತಿನ ಎಲ್ಲ ಧರ್ಮಕ್ಕೆ ಹಿಂದೂ ಧರ್ಮವೇ ಅಪ್ಪಾ ಅಮ್ಮಾ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ ಎಂದರು.

ಯಾರು ದೇಶವನ್ನು ತಾಯಿನಾಡು, ಪುಣ್ಯಭೂಮಿ ಎಂದು ಒಪ್ಪಿಕೊಳ್ಳುತ್ತಾರೆಯೇ ಅವರೇ ನಿಜವಾದ ಹಿಂದು ಎಂದು ಸಾವರಕರ ವ್ಯಾಖ್ಯಾನಿಸಿದ್ದಾರೆ ಎಂದು ತಿಳಿಸಿದರು.

ಪ್ರಕಾಶಕ ಹರ್ಷ ಕೆ.ಆರ್‌. ಮಾತನಾಡಿದರು. ಮನೋವೈದ್ಯ ಆನಂದ ಪಾಂಡುರಂಗಿ, ವೀರ ಸಾವರಕರ ಗೆಳೆಯರ ಬಳಗದ ಸದಸ್ಯರು, ಸಾರ್ವಜನಿಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ