ಆ್ಯಪ್ನಗರ

ಜಾನಪದ ಸಿರಿ ಕಾರ್ಯಕ್ರಮ ಉದ್ಘಾಟನೆ

ಧಾರವಾಡ : ಕಲೆಗೆ, ಕಲಾವಿದರಿಗೆ ಸರಕಾರ ಸಹಾಯ, ಸಹಕಾರ ನೀಡಿದರೆ ಮಾತ್ರ ನಾಡಿನಲ್ಲಿ ಕಲಾವಿದರು ಉಳಿಯಲು ಸಾಧ್ಯ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷೆ ದಾಕ್ಷಾಯಣಿ ಬಸವರಾಜ ಹೇಳಿದರು.

Vijaya Karnataka 24 Jul 2019, 5:00 am
ಧಾರವಾಡ : ಕಲೆಗೆ, ಕಲಾವಿದರಿಗೆ ಸರಕಾರ ಸಹಾಯ, ಸಹಕಾರ ನೀಡಿದರೆ ಮಾತ್ರ ನಾಡಿನಲ್ಲಿ ಕಲಾವಿದರು ಉಳಿಯಲು ಸಾಧ್ಯ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷೆ ದಾಕ್ಷಾಯಣಿ ಬಸವರಾಜ ಹೇಳಿದರು.
Vijaya Karnataka Web DRW-23MAILAR06
ಧಾರವಾಡದ ಕನ್ನಡ ಸಾಹಿತ್ಯ ಭವನÜದಲ್ಲಿ ಶ್ರೀ ಕಲ್ಮೇಶ್ವರ ಜಾನಪದ ಮಹಿಳಾ ಕೋಲಾಟ ಸಂಘದಿಂದ ನಡೆದ ಜಾನಪದ ಸಿರಿ ಕಾರ್ಯಕ್ರಮವನ್ನು ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷೆ ದಾಕ್ಷಾಯಣಿ ಬಸವರಾಜ ಉದ್ಘಾಟಿಸಿದರು.


ನಗರದ ಕನ್ನಡ ಸಾಹಿತ್ಯ ಭವನÜದಲ್ಲಿ ಶ್ರೀ ಕಲ್ಮೇಶ್ವರ ಜಾನಪದ ಮಹಿಳಾ ಕೋಲಾಟ ಸಂಘದಿಂದ ನಡೆದ ಜಾನಪದ ಸಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುತ್ತುರಾಜ ಮಾಕಡವಾಲೆ ಮಾತನಾಡಿ, ನಾನು ಪ್ರತಿವರ್ಷ ದಸರಾದಲ್ಲಿ ದೇವಿ ಜಾತ್ರೆ ಹಲವಾರು ಜಾನಪದ ಕಲಾ ತಂಡಗಳನ್ನು ಕರೆಯಿಸಿ ಅವರನ್ನು ಗೌರವದಿಂದ ಕಾಣುವ ಮೂಲಕ ಸ್ವಲ್ಪ ಮಟ್ಟಿಗಾದರೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುತ್ತೇವೆ ಎಂದರು.

ಮಂಜುಳಾ ಯಲಿಗಾರ ಅಧ್ಯಕ್ಷ ತೆ ವಹಿಸಿದ್ದರು. ಜಯಶ್ರೀ ಗೌಳಿ, ನಿಂಗವ್ವ ಕೋರಿ, ಸತೀಶ ತುರಮರಿ, ಬಿ.ಕೆ. ಹೊಂಗಲ, ಹೇಮಾವತಿ ಪಾಟೀಲ, ಶೋಭಾ ಪತ್ತಾರ, ಅರ್ಜುನ ಮರೇವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಾನವಾಡ ಮಾಸ್ತರ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ