ಆ್ಯಪ್ನಗರ

ಭಾರತ ವಿಶ್ವದ ಮಧುಮೇಹಿಗಳ ರಾಜಧಾನಿ

ಧಾರವಾಡ : ಭಾರತ ದೇಶವು ವಿಶ್ವದ ಮಧುಮೇಹಿಗಳ ರಾಜಧಾನಿಯಾಗಿದೆ ಎಂದು ಔಷಧೀಯ ಸಸ್ಯಗಳ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ.ಶ್ರೀಶೈಲ ಬದಾಮಿ ವಿಷಾದ ವ್ಯಕ್ತಪಡಿಸಿದರು.

Vijaya Karnataka 18 Apr 2019, 5:00 am
ಧಾರವಾಡ : ಭಾರತ ದೇಶವು ವಿಶ್ವದ ಮಧುಮೇಹಿಗಳ ರಾಜಧಾನಿಯಾಗಿದೆ ಎಂದು ಔಷಧೀಯ ಸಸ್ಯಗಳ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ.ಶ್ರೀಶೈಲ ಬದಾಮಿ ವಿಷಾದ ವ್ಯಕ್ತಪಡಿಸಿದರು.
Vijaya Karnataka Web india is the capital of diabetes in the world
ಭಾರತ ವಿಶ್ವದ ಮಧುಮೇಹಿಗಳ ರಾಜಧಾನಿ


ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷ ಣ ಸಂಸ್ಥೆಯ ಜಿಕೆಜೆ ಯೋಗ ಕೇಂದ್ರ, ತುಮಕೂರಿನ ಚೈತನ್ಯ ವಿಕಾಸ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಮರಾಠಾ ಕಾಲೊನಿಯ ಮಲ್ಲಸಜ್ಜನ ಹೈಸ್ಕೂಲ್‌ನಲ್ಲಿ ನಡೆದ ಮಧುಮೇಹ ಮುಕ್ತ ಸಮಾಜ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಇದೇ ವೇಳೆ ಉಪನ್ಯಾಸ ನೀಡಿದ ವೈದ್ಯೆ ಹಾಗೂ ಭಾಷಣಕಾರರಾದ ಡಾ.ಸುಕುಮಾರಿ ಎಚ್‌.ಯು ಮಾತನಾಡಿ, ಅತ್ಯುತ್ತಮ ಆಹಾರ, ವಿಹಾರದಿಂದ ಔಷಧ ಸೇವಿಸದೆ ಮಧುಮೇಹ ಮುಕ್ತ ಬದುಕು ನಡೆಸಲು ಸಾಧ್ಯ ಎಂದರು.

ಶಾಲೆಯ ಮುಖ್ಯೊಪಾಧ್ಯಾಯ ವಿನಯ ನಾಡಗೀರ, ಮಲ್ಲು ಹರ್ಲಾಪೂರ ಮತ್ತಿತರರು ಇದ್ದರು. ಯೋಗ ಶಿಕ್ಷ ಕ ಮಂಜುನಾಥ ಹೂಗಾರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ