ಆ್ಯಪ್ನಗರ

22 ರಂದು ಉದ್ಯೋಗ ಮೇಳ

ಹುಬ್ಬಳ್ಳಿ : ಜಿಲ್ಲಾಉದ್ಯೋಗ ಮಿನಿಮಿಯ ಕಚೇರಿ ವತಿಯಿಂದ ನ.22 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನವನಗರದ ಕುವೆಂಪು ರಸ್ತೆಯಲ್ಲಿನ ಕಚೇರಿ ಆವರಣದಲ್ಲಿಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ6 ರಿಂದ 8 ಖಾಸಗಿ ರಂಗದ ಕಂಪನಿಗಳು ಉದ್ಯೋಗದಾತರು ಭಾಗವಹಿಸಿ, ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸುವರು.

Vijaya Karnataka 19 Nov 2019, 5:00 am
ಹುಬ್ಬಳ್ಳಿ : ಜಿಲ್ಲಾಉದ್ಯೋಗ ಮಿನಿಮಿಯ ಕಚೇರಿ ವತಿಯಿಂದ ನ.22 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನವನಗರದ ಕುವೆಂಪು ರಸ್ತೆಯಲ್ಲಿನ ಕಚೇರಿ ಆವರಣದಲ್ಲಿಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ6 ರಿಂದ 8 ಖಾಸಗಿ ರಂಗದ ಕಂಪನಿಗಳು ಉದ್ಯೋಗದಾತರು ಭಾಗವಹಿಸಿ, ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸುವರು.
Vijaya Karnataka Web job fair on the 22nd
22 ರಂದು ಉದ್ಯೋಗ ಮೇಳ


ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪೊ್ಲೕಮಾ, ಇಂಜನಿಯರಿಂಗ್‌, ಎಂಬಿಎ ಹಾಗೂ ಯಾವುದೇ ಪದವೀಧರ, ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಮೇಳದಲ್ಲಿಭಾಗವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ತಮ್ಮ ಭಾವಚಿತ್ರ, ಆಧಾರ್‌ ಕಾರ್ಡ್‌, ಹೆಚ್ಚಿನ ಬಯೋಡಾಟಾ (ರೆಸ್ಯೂಮ್‌) ಪ್ರತಿಗಳೊಂದಿಗೆ, ತಮ್ಮ ಸ್ವಂತ ಖರ್ಚಿನಲ್ಲಿನ.22 ರ ಬೆಳಗ್ಗೆ 9.30ಕ್ಕೆ ಹಾಜರಿರಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ: 0836-2225288 ಅಥವಾ 8951852818, 7411224777, 9008064394ಗೆ ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ