Please enable javascript.ಜೋಶಿ ಗೆಲುವಿಗೆ ಕಾರ್ಯಕರ್ತರಿಂದ ಪೂಜೆ - joshi's worship is worshiped by activists - Vijay Karnataka

ಜೋಶಿ ಗೆಲುವಿಗೆ ಕಾರ್ಯಕರ್ತರಿಂದ ಪೂಜೆ

Vijaya Karnataka 23 May 2019, 5:00 am
Subscribe

ಧಾರವಾಡ : ನಗರದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸರಕಾರ ರಚನೆ ಆಗಬೇಕು. ಜತೆಗೆ ಸಂಸದ ಪ್ರಹ್ಲಾದ್‌ ಜೋಶಿ ಧಾರವಾಡ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬೌಂಡರಿ ಸಾಧಿಸಲಿ ಎಂದು ಪೂಜೆ ಸಲ್ಲಿಸಿದರು.

DRW-22RANGA05
ಧಾರವಾಡ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ಪ್ರಹ್ಲಾದ್‌ ಜೋಶಿ ಗೆಲುವು ಸಾಧಿಸಲಿ ಎಂದು ಪೂಜೆ ಸಲ್ಲಿಸಿದರು.
ಧಾರವಾಡ : ನಗರದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸರಕಾರ ರಚನೆ ಆಗಬೇಕು. ಜತೆಗೆ ಸಂಸದ ಪ್ರಹ್ಲಾದ್‌ ಜೋಶಿ ಧಾರವಾಡ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬೌಂಡರಿ ಸಾಧಿಸಲಿ ಎಂದು ಪೂಜೆ ಸಲ್ಲಿಸಿದರು.

ಅಲ್ಲದೆ ಮೋದಿ ಅವರ ಸಚಿವ ಸಂಪುಟದಲ್ಲಿ ಜೋಶಿ ಅವರು ಸಚಿವರಾಗಿ ಕ್ಷೇತ್ರದ ಜತೆಗೆ ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಲು ಶಕ್ತಿ ನೀಡಲಿ ಎಂದು ದೇವಿಯ ಅನುಗ್ರಹಕ್ಕಾಗಿ ವಿಷೇಶ ಪೂಜೆ ಸಲ್ಲಿಸಿ ದೇವಿಯ ಆರ್ಶೀವಾದದ ದಾರವನ್ನು ಕೈಗೆ ಕಟ್ಟಿಕೂಳ್ಳುವ ಮೂಲಕ ಸಂತಸಪಟ್ಟರು.

ಪ್ರಕಾಶ ಗೋಡಬೋಲೆ, ಮೋಹನ ರಾಮದುರ್ಗ, ರಾಜೇಶ ಚಾಂದಗುಡೆ, ಭೀಮು ಸವನೂರ, ಅರುಣ ಪೂಜಾರ, ನೀತಿನ ಬೀಡಿಕರ, ಮಹೇಶ ಮಡಿವಾಳರ, ನಾಗರಾಜ ನಾಯಕ, ಅನೂಸುಯಾ ಹೀರೆಮಠ, ಸುಜಾತಾ ಕಳ್ಳಿಮನಿ, ಪಾರ್ವತಿಬಾಯಿ ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ