ಆ್ಯಪ್ನಗರ

ಸಿಸಿ ರಸ್ತೆಗೆ ಭೂಮಿಪೂಜೆ

ಹುಬ್ಬಳ್ಳಿ : ವಾರ್ಡ ನಂ. 64ರ ಹಳೇಹುಬ್ಬಳ್ಳಿ ರಜಾ ಟೌನ್‌ನಲ್ಲಿಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ಮಂಜೂರಾದ 50 ಲಕ್ಷ ರೂ. ಅನುದಾನದಲ್ಲಿಕೈಗೊಂಡಿರುವ ಒಳರಸ್ತೆಗಳ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

Vijaya Karnataka 6 Nov 2019, 5:00 am
ಹುಬ್ಬಳ್ಳಿ : ವಾರ್ಡ ನಂ. 64ರ ಹಳೇಹುಬ್ಬಳ್ಳಿ ರಜಾ ಟೌನ್‌ನಲ್ಲಿಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ಮಂಜೂರಾದ 50 ಲಕ್ಷ ರೂ. ಅನುದಾನದಲ್ಲಿಕೈಗೊಂಡಿರುವ ಒಳರಸ್ತೆಗಳ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
Vijaya Karnataka Web landfill for cc road
ಸಿಸಿ ರಸ್ತೆಗೆ ಭೂಮಿಪೂಜೆ


ಗೌಸಿಯಾ ನಗರ ಮುತುವಲ್ಲಿರಫೀಕ್‌ ಬಂಕಾಪುರ, ಸ್ಥಳೀಯರಾದ ಅಜೀಜುಲ್ಲಾಪಟ್ಟಣಕಾರಿ, ಅಲ್‌ ಹಜ್‌ ಪಲ್ಲಾ, ಭಾಷಾ ಮಾಸನೂರ, ಇಕ್ಬಾಲ್‌ ಸಂದಲವಾಲೇ, ಗೌಸ್‌ ಹಣಗಿ, ಶಬ್ಬೀರ್‌ ರೋಜಾವಾಲೆ, ಮೌಲಾಲಿ ಧೋಟೆಗಾರ, ನಾಸಿರ್‌ ಅಸುಂಡಿ, ಬತುಲ್‌ ಕಿಲ್ಲೇದಾರ್‌, ವೆಂಕಟೇಶ ಇಬ್ರಾಹಿಂಪುರ, ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ