ಆ್ಯಪ್ನಗರ

ನೀರಿನ ಬಿಲ್‌ ಪಾವತಿಸಲು ಆನ್‌ಲೈನ್‌ ಸೇವೆ ಆರಂಭ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೀರಿನ ಬಳಕೆದಾರರ ಅನುಕೂಲಕ್ಕಾಗಿ ಕರ್ನಾಟಕ ಜಲ ಮಂಡಳಿಯ ಪ್ರತಿ ತಿಂಗಳು ನೀರಿನ ಬಿಲ್‌ನ್ನು ಪಾವತಿಸಲು ಆನ್‌ಲೈನ್‌ ಸೇವೆ ಆರಂಭಿಸಿದೆ.

Vijaya Karnataka 13 Nov 2019, 5:00 am
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೀರಿನ ಬಳಕೆದಾರರ ಅನುಕೂಲಕ್ಕಾಗಿ ಕರ್ನಾಟಕ ಜಲ ಮಂಡಳಿಯ ಪ್ರತಿ ತಿಂಗಳು ನೀರಿನ ಬಿಲ್‌ನ್ನು ಪಾವತಿಸಲು ಆನ್‌ಲೈನ್‌ ಸೇವೆ ಆರಂಭಿಸಿದೆ.
Vijaya Karnataka Web launch of online service to pay water bill
ನೀರಿನ ಬಿಲ್‌ ಪಾವತಿಸಲು ಆನ್‌ಲೈನ್‌ ಸೇವೆ ಆರಂಭ


ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಪಟ್ಟ ದೂರು ನೀಡಲು ಅಥವಾ ನೀರು ಸರಬರಾಜಿನ ಮಾಹಿತಿ ಪಡೆಯಲು ಮಹಾನಗರ ಪಾಲಿಕೆ ಸಹಯೋಗದಲ್ಲಿದಿನದ 24 ಗಂಟೆಗಳ ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಮ್‌ ( ದೂರು ಕೇಂದ್ರ ) ಆರಂಭಿಸಿದೆ. 24/7 ನೀರು ಸರಬರಾಜು ಪಡೆಯುತ್ತಿರುವ ನಾಗರಿಕರನ್ನು ಹೊರತುಪಡಿಸಿ ಇತರೆ ಗ್ರಾಹಕರು

ಜಿpayಞyಜ್ಞಿvಟಜ್ಚಿಛಿ.್ಚಟಞ ಸಂಖ್ಯೆ ನಮೂದಿಸಿ ಡೆಬಿಟ್‌, ಕ್ರೆಡಿಟ್‌ ಕಾರ್ಡ, ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಮೂಲಕ ಬಿಲ್‌ ಮೊತ್ತ ಪಾವತಿಸಬಹುದು. ಗ್ರಾಹಕರು ನೀರಿನ ಆಧಾರ್‌ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿಕೊಂಡಲ್ಲಿಪ್ರತಿ ತಿಂಗಳು ನೀರಿನ ಬಿಲ್ಲಿನ ಸಂದೇಶದೊಂದಿಗೆ ಆನ್‌ಲೈನ್‌ ಸೇವೆಯಲ್ಲಿಲಿಂಕ್‌ ಕಳುಹಿಸಲಾಗುತ್ತದೆ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ ತಕ್ಷಣ ನೀರಿನ ಬಿಲ್‌ ಪಾವತಿಯ ಆನ್‌ಲೈನ್‌ ಸೇವೆ ತೆರೆಯುತ್ತದೆ.

ನೀರಿನ ಸರಬರಾಜು ಕುರಿತ ದೂರು ನೀಡಲು ಅಥವಾ ಮಾಹಿತಿಗೆ ಮೊ: 9606098410, 0836-2213888, 2213898 ಸಂಪರ್ಕಿಸಬಹುದು. ನೀರಿನ ಗ್ರಾಹಕರು ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕೆಂದು ಹು-ಧಾ ನೀರು ಸರಬರಾಜು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ