ಆ್ಯಪ್ನಗರ

ವಿನಯ ಪರ ಲಕ್ಷ್ಮೀನಾರಾಯಣ ಮತಯಾಚನೆ

ಉಪ್ಪಿನ ಬೆಟಗೇರಿ : ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತಯಾಚಿಸಿದರು.

Vijaya Karnataka 20 Apr 2019, 5:00 am
ಉಪ್ಪಿನ ಬೆಟಗೇರಿ : ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮಾತಯಾಚಿಸಿದರು.
Vijaya Karnataka Web laxminarayan vote for vinaya
ವಿನಯ ಪರ ಲಕ್ಷ್ಮೀನಾರಾಯಣ ಮತಯಾಚನೆ


ಮಾಜಿ ಸಚಿವ ವಿನಯ ಕುಲಕರ್ಣಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರೈತರು, ಯುವಕರು, ಹಿಂದುಳಿದವರು ಸೇರಿದಂತೆ ಎಲ್ಲ ಸಮುದಾಯಗಳ ಜನರೊಂದಿಗೆ ಉತ್ತಮ ಒಡನಾಡಿಯಾಗಿದ್ದ ವಿನಯ, ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಿನಯ ಕುಲಕರ್ಣಿಯವರನ್ನು ಬೆಂಲಿಸಬೇಕೆಂದರು.

ನಂದೀಶ ನಾಯ್ಕರ, ಹೇಮಂತ ಗುರ್ಲಹೊಸುರ, ನಾಗರಾಜ ಗುರಿಕಾರ, ರವೀಂದ್ರ ಹರ್ತಿ, ಹರೀಷ್‌, ಮಹದೇವಪ್ಪ ಕಿತ್ತೂರ, ಮಹದೇವ ಕುಬೆಳ್ಳಿ, ನಾರಾಯಣ ಲೋಲಿ, ಭಿಮಶಿ ದುರಗಾಡಿ, ಶಿದ್ದಪ್ಪ ಬೆಳವಡಿ, ಮಂಜುನಾಥ ಶಿನಗಾರಿ, ಸೋಪಾನ್‌ ಲೋಲಿ, ಆರೂಢ ಆಯಟ್ಟಿ, ರವಳಪ್ಪ ಶಿನಗಾರಿ, ಬಸವರಾಜ ಕುಸುಬಿ, ಗ್ಯಾನೋಬಾ ಮೋರಕಾರ, ವಿನಾಯಕ ಲೋಲಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ