ಆ್ಯಪ್ನಗರ

ಒಂದೇ ಕಡೆ ಸ್ಪರ್ಧಿಸಲು ಅವಕಾಶ ನೀಡಿ

ರಾಷ್ಟ್ರಮಟ್ಟದಲ್ಲಿ ಯಾವುದೇ ಚುನಾವಣೆಗೆ ಕೇವಲ ಒಂದು ಕಡೆ ಸ್ಪರ್ಧಿಸಲು ಚುನಾವಣೆ ಆಯೋಗ ಅವಕಾಶ ನೀಡಬೇಕೆಂದು ಒತ್ತಾಯಿಸಿ ಚಿಂತನ ವೇದಿಕೆ ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿ ಕೇಂದ್ರ ...

Vijaya Karnataka 26 Mar 2019, 5:00 am
ಹುಬ್ಬಳ್ಳಿ : ರಾಷ್ಟ್ರಮಟ್ಟದಲ್ಲಿ ಯಾವುದೇ ಚುನಾವಣೆಗೆ ಕೇವಲ ಒಂದು ಕಡೆ ಸ್ಪರ್ಧಿಸಲು ಚುನಾವಣೆ ಆಯೋಗ ಅವಕಾಶ ನೀಡಬೇಕೆಂದು ಒತ್ತಾಯಿಸಿ ಚಿಂತನ ವೇದಿಕೆ ಸಾಹಿತಿ ಕೃಷ್ಣಮೂರ್ತಿ ಕುಲಕರ್ಣಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
Vijaya Karnataka Web lets compete on one hand
ಒಂದೇ ಕಡೆ ಸ್ಪರ್ಧಿಸಲು ಅವಕಾಶ ನೀಡಿ


ಹೆಸರಾಂತ ರಾಜಕಾರಣಿಗಳು ಸೋಲಿನ ಭಯ ಸಹಿಸದೆ ಎರಡುಕಡೆ ಸ್ಪರ್ಧಿಸಲು ಮುಂದಾಗುತ್ತಾರೆ. ಒಂದಕಡೆ ಸೋಲಾದರೆ ಇನ್ನೊಂದು ಗೆಲವಿನ ನಗೆ ಬೀರಲು ಅನುಕೂಲ, ಆದರೆ ಇದು ಭಾತರದ ಪ್ರಜೆಗಳ ಮೇಲೆ ಖರ್ಚಿನ ಹೊರೆ ಬೀಳುತ್ತದೆ. ಹಾಗೊಂದು ವೇಳೆ ಸ್ಪರ್ಧಿಸಲು ಮುಂದಾದ ಸಂದರ್ಭದಲ್ಲಿ ಚುನಾವಣೆ ನಡೆಸಲು ಅಗತ್ಯದ ವೆಚ್ಚವನ್ನು ಅವರಿಂದ ಠೇವಣಿ ಪಡೆಯಬೇಕು. ಇನ್ನು ಒಂದು ಸ್ಥಾನದಲ್ಲಿದ್ದವರು ಆಯ್ಕೆಯಾದ ಸ್ಥಾಕ್ಕೆ ರಾಜಿನಾಮೆ ನೀಡುವುದು ಹೆಚ್ಚಿದೆ. ಆ ಬಗ್ಗೆ ಅವಧಿ ಪೂರೈಸಲು ಜನಪ್ರತಿನಿಧಿಗಳಿಂದಲೂ ವೆಚ್ಚ ಪಡೆಯಲು ಸರಕಾರ ಮುಂದಾಗಬೇಕೆಂದು ವೇದಿಕೆ ಒತ್ತಾಯಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ