ಆ್ಯಪ್ನಗರ

ಸಚಿವ ಸಿ.ಟಿ.ರವಿ ಹೇಳಿಕೆಗೆ ಖಂಡನೆ

ಹುಬ್ಬಳ್ಳಿ: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 64 ಸಾಧಕರು ಬಿಜೆಪಿಯವರು ಎಂದು ಹೇಳುವ ಮೂಲಕ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಆ ಸಾಧಕರನ್ನು ಅವಮಾನಿಸಿರುವುದನ್ನು ಚಿಂತನ ವೇದಿಕೆ ಖಂಡಿಸಿದೆ.

Vijaya Karnataka 30 Oct 2019, 5:00 am
ಹುಬ್ಬಳ್ಳಿ: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 64 ಸಾಧಕರು ಬಿಜೆಪಿಯವರು ಎಂದು ಹೇಳುವ ಮೂಲಕ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಆ ಸಾಧಕರನ್ನು ಅವಮಾನಿಸಿರುವುದನ್ನು ಚಿಂತನ ವೇದಿಕೆ ಖಂಡಿಸಿದೆ.
Vijaya Karnataka Web minister ct ravi condemns the statement
ಸಚಿವ ಸಿ.ಟಿ.ರವಿ ಹೇಳಿಕೆಗೆ ಖಂಡನೆ

ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆ, ಪ್ರಶಸ್ತಿಗೆ ಭಾಜನರಾದವರಲ್ಲಿಸಿಂಹ ಸಂಖ್ಯೆ ಫಲಾನುಭವಿಗಳು ಬಿಜೆಪಿ ಪರ ಇರಬಹುದು. ಆದರೆ ಎಲ್ಲರನ್ನು ಪಕ್ಷದ ಕಾರ್ಯಕರ್ತರು ಎನ್ನುವಂತೆ ಹೇಳುವ ಸಚಿವರ ವರ್ತನೆ ಖಂಡನೀಯ ಎಂದು ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರು, ಅನಂತ ಕುಲಕರ್ಣಿ, ಸಿದ್ಧೇಶ್ವರ ಹಿರೇಮಠ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ