ಆ್ಯಪ್ನಗರ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ನಲ್ಲಿ ಹೆಸರು

ಧಾರವಾಡ: ನಗರದ ಜಿಲ್ಲಾಆಸ್ಪತ್ರೆಯ ಡಿ ವರ್ಗದ ನೌಕರ ನೂರ ಅಹ್ಮದ್‌ ಬೆಳಗಾಂ ಅವರಿಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ನಲ್ಲಿಹೆಸರು ದಾಖಲಾಗಿದೆ.

Vijaya Karnataka 12 Oct 2019, 5:00 am
ಧಾರವಾಡ: ನಗರದ ಜಿಲ್ಲಾಆಸ್ಪತ್ರೆಯ ಡಿ ವರ್ಗದ ನೌಕರ ನೂರ ಅಹ್ಮದ್‌ ಬೆಳಗಾಂ ಅವರಿಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ನಲ್ಲಿಹೆಸರು ದಾಖಲಾಗಿದೆ.
Vijaya Karnataka Web name in india book of records
ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ನಲ್ಲಿ ಹೆಸರು


ನೂರ ಅಹ್ಮದ್‌ ಅವರು ಆ.5. 2019ರಂದು 10ಗಂಟೆ 30 ನಿಮಿಷಗಳ ಅವಧಿಯಲ್ಲಿ65.6 ಕಿಲೋಮೀಟರ್‌ ನಿರಂತರ ನಡಿಗೆಯ ಸಾಧನೆ ಮಾಡಿದ್ದಕ್ಕಾಗಿ ಜಿಲ್ಲಾಆಸ್ಪತ್ರೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರು ಕೇಂದ್ರ ಕಚೇರಿ ಅಧಿಕಾರಿ ಎಂ. ಕೆ. ಕೃಷ್ಣಾ ಅವರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ಪರವಾಗಿ ಪ್ರಶಂಸನಾ ಪ್ರಮಾಣಪತ್ರ ನೀಡಿದರು.ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ,ಡಾ. ವಿಜಯ ವಿಠ್ಠಲ ಮನಗೂಳಿ ಹಾಗೂ ಜಿಲ್ಲಾಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ