ಆ್ಯಪ್ನಗರ

ಇಬ್ಬರು ಇನಸ್ಪೆಕ್ಟರ್‌ಗೆ ನೋಟಿಸ್‌, ಮೂವರು ಪೇದೆಗಳ ಅಮಾನತು

ಹುಬ್ಬಳ್ಳಿ :ಅವಳಿ ನಗರದಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್‌ ಕಮೀಷ್ನರೇಟ್‌ ಘಟಕದ ಇಬ್ಬರು ಪೊಲೀಸ್‌ ಇನಸ್ಪೆಕ್ಟರ್‌ಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿರುವ ಪೊಲೀಸ್‌ ಆಯುಕ್ತರು ಬುಧವಾರ ಈ ಸಂಬಂಧ ಮೂವರು ಬೀಟ್‌ ಪೊಲೀಸ ಪೇದೆಗಳನ್ನು ಅಮಾನತು ಮಾಡಿದ್ದಾರೆ.

Vijaya Karnataka 16 Aug 2018, 5:00 am
ಹುಬ್ಬಳ್ಳಿ :ಅವಳಿ ನಗರದಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್‌ ಕಮೀಷ್ನರೇಟ್‌ ಘಟಕದ ಇಬ್ಬರು ಪೊಲೀಸ್‌ ಇನಸ್ಪೆಕ್ಟರ್‌ಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿರುವ ಪೊಲೀಸ್‌ ಆಯುಕ್ತರು ಬುಧವಾರ ಈ ಸಂಬಂಧ ಮೂವರು ಬೀಟ್‌ ಪೊಲೀಸ ಪೇದೆಗಳನ್ನು ಅಮಾನತು ಮಾಡಿದ್ದಾರೆ.
Vijaya Karnataka Web notice to two inspector three suspects suspended
ಇಬ್ಬರು ಇನಸ್ಪೆಕ್ಟರ್‌ಗೆ ನೋಟಿಸ್‌, ಮೂವರು ಪೇದೆಗಳ ಅಮಾನತು

ಹುಬ್ಬಳ್ಳಿ ಶಹರ ಪೊಲೀಸ್‌ ಠಾಣೆಯ ಇನಸ್ಪೆಕ್ಟರ್‌ ಶಿವಾನಂದ ಚಲವಾದಿ ಹಾಗೂ ಕೇಶ್ವಾಪುರ ಪೊಲೀಸ್‌ ಠಾಣೆ ಇನಸ್ಪೆಕ್ಟರ್‌ ಪ್ರಭು ಸೂರಿನ್‌ ಎಂಬುವರಿಗೆ ಕಾರಣ ಕೇಳಿ ಆಯುಕ್ತರು ನೋಟಿಸ್‌ ಜಾರಿ ಮಾಡಿದ್ದಾರೆ. ಅಲ್ಲದೆ, ಪೇದೆಗಳಾದ ರಾಮರಾವ್‌ ರಾಥೋಡ, ಆರ್‌.ವೈ. ಹೊಸಮನಿ ಹಾಗೂ ಎನ್‌.ಪಿ. ಬಿರಾದಾರ ಎಂಬುವರನ್ನು ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಅಮಾನತು ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ