ಆ್ಯಪ್ನಗರ

ತುರ್ತು ವಾಹನಗಳಿಗೆ ಪಾಸ್‌

ಲಾಕ್‌ಡೌನ್‌ ಅವಧಿಯಲ್ಲಿತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ಮತ್ತು ಹೊರ ಜಿಲ್ಲೆಗೆ ಶವಸಂಸ್ಕಾರಕ್ಕಾಗಿ ತೆರಳುವವರಿಗೆ ಮಾತ್ರ ಜಿಲ್ಲಾಧಿಕಾರಿಗಳ ...ಧಾರವಾಡ: ಲಾಕ್‌ಡೌನ್‌ ಅವಧಿಯಲ್ಲಿತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ಮತ್ತು ಹೊರ ಜಿಲ್ಲೆಗೆ ಶವಸಂಸ್ಕಾರಕ್ಕಾಗಿ ತೆರಳುವವರಿಗೆ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಯಾಣದ ಪಾಸ್‌ಗಳನ್ನು ನೀಡಲಾಗುವುದು. ಈ ಉದ್ದೇಶ ಹೊರತುಪಡಿಸಿ ಇತರ ಯಾವುದೇ ಕಾರಣಗಳಿಗಾಗಿ ಪಾಸ್‌ ನೀಡಲಾಗುವುದಿಲ್ಲ. ಆದ್ದರಿಂದ ಇತರ ಪಾಸ್‌ಗಳಿಗಾಗಿ ಸಾರ್ವಜನಿಕರು ಅನಾವಶ್ಯಕವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Vijaya Karnataka 31 Mar 2020, 5:00 am
ಧಾರವಾಡ: ಲಾಕ್‌ಡೌನ್‌ ಅವಧಿಯಲ್ಲಿತುರ್ತು ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ಮತ್ತು ಹೊರ ಜಿಲ್ಲೆಗೆ ಶವಸಂಸ್ಕಾರಕ್ಕಾಗಿ ತೆರಳುವವರಿಗೆ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಯಾಣದ ಪಾಸ್‌ಗಳನ್ನು ನೀಡಲಾಗುವುದು. ಈ ಉದ್ದೇಶ ಹೊರತುಪಡಿಸಿ ಇತರ ಯಾವುದೇ ಕಾರಣಗಳಿಗಾಗಿ ಪಾಸ್‌ ನೀಡಲಾಗುವುದಿಲ್ಲ. ಆದ್ದರಿಂದ ಇತರ ಪಾಸ್‌ಗಳಿಗಾಗಿ ಸಾರ್ವಜನಿಕರು ಅನಾವಶ್ಯಕವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Vijaya Karnataka Web pass for emergency vehicles
ತುರ್ತು ವಾಹನಗಳಿಗೆ ಪಾಸ್‌


ಸರಕು ವಾಹನಕ್ಕೆ ಅನುಮತಿ: ಧಾರವಾಡ: ರಾಜ್ಯ, ಅಂತಾರಾಜ್ಯ, ಅಂತರಜಿಲ್ಲೆಹಾಗೂ ಜಿಲ್ಲಾವ್ಯಾಪ್ತಿಯಲ್ಲಿಎಲ್ಲರೀತಿಯ ಸರಕು, ಸಗಟು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಎಲ್ಲಚೆಕ್‌ಪೋಸ್ಟ್‌ ಮತ್ತು ಜಿಲ್ಲೆಯ ವೃತ್ತ ಮತ್ತು ರಸ್ತೆಯಲ್ಲಿಬಂದೋಬಸ್‌್ತ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಗಳು ಇಂತಹ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ತಡೆ ಮಾಡದೆ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕು. ವಾಹನಗಳಲ್ಲಿಚಾಲಕರು, ಕ್ಲೀನರ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ