ಆ್ಯಪ್ನಗರ

ರೈಲ್ವೆ ನಿಲ್ದಾಣದಲ್ಲಿ3 ಮಕ್ಕಳ ರಕ್ಷಣೆ

ಹುಬ್ಬಳ್ಳಿ: ಇಲ್ಲಿಯ ರೈಲ್ವೆ ನಿಲ್ದಾಣದ 4ನೇ ಪ್ಲಾಟ್‌ಫಾಮ್‌ರ್‍ನಲ್ಲಿದಿಕ್ಕು ತೋಚದೇ ಓಡಾಡುತ್ತಿದ್ದ ಮೂವರು ಮಕ್ಕಳನ್ನು ಪ್ರಯಾಣಿಕರ ಟಿಕೆಟ್‌ ಪರಿಶೀಲನೆ ಮಾಡುವ ಇನಸ್ಪೆಕ್ಟರ್‌ ರಕ್ಷಣೆ ಮಾಡಿದ್ದಾರೆ. ಬುಧವಾರ ರಾತ್ರಿ 11ರ ಸುಮಾರಿಗೆ ಗೊಂದಲದಲ್ಲಿಓಡಾಡುತ್ತಿದ್ದ ಮೂವರು ಮಕ್ಕಳನ್ನು ಇನ್‌ಸ್ಪೆಕ್ಟರ್‌ ರಾಜೇಶ ಭಟುಲಾ ಕರೆದು ವಿಚಾರಿಸಿದಾಗ ದಾವಣಗೆರೆ ಮೂಲದವರು ಮತ್ತು ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಗೊತ್ತಾಗಿದೆ.

Vijaya Karnataka 6 Dec 2019, 5:00 am
ಹುಬ್ಬಳ್ಳಿ: ಇಲ್ಲಿಯ ರೈಲ್ವೆ ನಿಲ್ದಾಣದ 4ನೇ ಪ್ಲಾಟ್‌ಫಾಮ್‌ರ್‍ನಲ್ಲಿದಿಕ್ಕು ತೋಚದೇ ಓಡಾಡುತ್ತಿದ್ದ ಮೂವರು ಮಕ್ಕಳನ್ನು ಪ್ರಯಾಣಿಕರ ಟಿಕೆಟ್‌ ಪರಿಶೀಲನೆ ಮಾಡುವ ಇನಸ್ಪೆಕ್ಟರ್‌ ರಕ್ಷಣೆ ಮಾಡಿದ್ದಾರೆ. ಬುಧವಾರ ರಾತ್ರಿ 11ರ ಸುಮಾರಿಗೆ ಗೊಂದಲದಲ್ಲಿಓಡಾಡುತ್ತಿದ್ದ ಮೂವರು ಮಕ್ಕಳನ್ನು ಇನ್‌ಸ್ಪೆಕ್ಟರ್‌ ರಾಜೇಶ ಭಟುಲಾ ಕರೆದು ವಿಚಾರಿಸಿದಾಗ ದಾವಣಗೆರೆ ಮೂಲದವರು ಮತ್ತು ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಗೊತ್ತಾಗಿದೆ.
Vijaya Karnataka Web protection of 3 children at railway station
ರೈಲ್ವೆ ನಿಲ್ದಾಣದಲ್ಲಿ3 ಮಕ್ಕಳ ರಕ್ಷಣೆ

ತಕ್ಷಣವೇ ಚಿಕ್ಕ ಮಕ್ಕಳ ಹೆಲ್ಪಲೈನ್‌ಗೆ ಕರೆ ಮಾಡಿ ಅವರನ್ನು ಹಸ್ತಾಂತರ ಮಾಡಿದ್ದರು. ಮಕ್ಕಳ ಹೆಲ್ಪಲೈನ್‌ ಮೂಲಕ ವಿವಿಧೆಡೆ ಮಾಹಿತಿ ರವಾನಿಸಲಾಗಿತ್ತು. ಹೆಲ್ಪಲೈನ್‌ ಸಿಬ್ಬಂದಿ ಪಾಲಕರನ್ನು ಪತ್ತೆ ಹಚ್ಚಿ ಮಕ್ಕಳನ್ನು ಅವರಿಗೆ ವಹಿಸಿದ್ದಾರೆ. ಸಿಬ್ಬಂದಿ ಕಾರ್ಯವನ್ನು ಡಿಆರ್‌ಎಂ ಮಲಖೇಡ್‌ ಶ್ಲಾಘಿಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ