ಆ್ಯಪ್ನಗರ

ಸಂಶೋಧನಾ ಪ್ರಬಂಧ ಮಂಡನೆ

ಧಾರವಾಡ: ಜ. 7ರವರೆಗೆ ಬೆಂಗಳೂರಿನಲ್ಲಿನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿಜಿಲ್ಲಾಸಮನ್ವಯಕಾರ ಡಾ.ಲಿಂಗರಾಜ ರಾಮಾಪೂರ ನೇತೃತ್ವದಲ್ಲಿ ಜಿಲ್ಲೆಯ ಎರಡು ತಂಡದ ಬಾಲವಿಜ್ಞಾನಿಗಳು ಆಯ್ಕೆಯಾಗಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

Vijaya Karnataka 6 Jan 2020, 5:00 am
ಧಾರವಾಡ: ಜ. 7ರವರೆಗೆ ಬೆಂಗಳೂರಿನಲ್ಲಿನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿಜಿಲ್ಲಾಸಮನ್ವಯಕಾರ ಡಾ.ಲಿಂಗರಾಜ ರಾಮಾಪೂರ ನೇತೃತ್ವದಲ್ಲಿ ಜಿಲ್ಲೆಯ ಎರಡು ತಂಡದ ಬಾಲವಿಜ್ಞಾನಿಗಳು ಆಯ್ಕೆಯಾಗಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.
Vijaya Karnataka Web research essay presentation
ಸಂಶೋಧನಾ ಪ್ರಬಂಧ ಮಂಡನೆ

ಕುಂದಗೋಳ ತಾಲೂಕಿನ ಬೆಟದೂರಿನ ಸರಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಿದ್ಯಾರ್ಥಿನಿ ದೇವಕ್ಕಾ ಹೂಗಾರ ಹಾಗೂ ಪೂಜಾ ಜಕ್ಕಮ್ಮನವರ ಇ-ತ್ಯಾಜ್ಯ ನಿರ್ವಹಣೆ ಕುರಿತ ಯೋಜನೆ ಮಂಡಿಸಿದ್ದಾರೆ. ಈ ಯೋಜನೆಗೆ ಶಿಕ್ಷಕಿ ಜಯಶ್ರೀ ಹಕ್ಕಲಿ ಮಾರ್ಗದರ್ಶನ ಮಾಡಿದ್ದಾರೆ. ಇನ್ನೊಂದು ಯೋಜನೆ ಹುಬ್ಬಳ್ಳಿ ತಾಲೂಕಿನ ಕುರ್ಡಿಕೇರಿ ಸರಕಾರಿ ಪ್ರೌಢಶಾಲೆಯ ಕವಿತಾ ಎನ್‌.ಕಮಡೊಳ್ಳಿ ಹಾಗೂ ವಿಜಯಗೌಡ ಪಾಟೀಲ ಶಿಕ್ಷಕಿ ರಾಜಶ್ರೀ ಬೀಡಿ ಮಾರ್ಗದರ್ಶನದಲ್ಲಿಪರಿಸರ ರಕ್ಷಣೆಯಲ್ಲಿದೇವ ವನಗಳ ಪಾತ್ರ ಎಂಬ ಯೋಜನೆ ಮಂಡನೆ ಮಾಡಿ ಹಿರಿಯ ವಿಜ್ಞಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ