ಆ್ಯಪ್ನಗರ

‘ರಜೆ ಅವಧಿ ಕಡಿತ ಆದೇಶ ಹಿಂಪಡೆಯಿರಿ’

ಧಾರವಾಡ : ಕಳೆದ ಎರಡು ವರ್ಷಗಳಿಂದ ಪದವಿ ಪೂರ್ವ ಶಿಕ್ಷ ಣ ಇಲಾಖೆ ಬೇಸಿಗೆ ರಜಾ ಅವಧಿಯನ್ನು ಹಿಂದಿಗಿಂತ 14 ದಿನ ಕಡಿಮೆಗೊಳಿಸಿ ಮೇ 2ರಿಂದಲೇ ಕಾಲೇಜು ಪುನಾರಂಭಿಸಲು ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು, ಆದೇಶ ಹಿಂಪಡೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

Vijaya Karnataka 5 Mar 2019, 5:00 am
ಧಾರವಾಡ : ಕಳೆದ ಎರಡು ವರ್ಷಗಳಿಂದ ಪದವಿ ಪೂರ್ವ ಶಿಕ್ಷ ಣ ಇಲಾಖೆ ಬೇಸಿಗೆ ರಜಾ ಅವಧಿಯನ್ನು ಹಿಂದಿಗಿಂತ 14 ದಿನ ಕಡಿಮೆಗೊಳಿಸಿ ಮೇ 2ರಿಂದಲೇ ಕಾಲೇಜು ಪುನಾರಂಭಿಸಲು ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು, ಆದೇಶ ಹಿಂಪಡೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
Vijaya Karnataka Web retake term deduction order
‘ರಜೆ ಅವಧಿ ಕಡಿತ ಆದೇಶ ಹಿಂಪಡೆಯಿರಿ’

ಈ ಹಿನ್ನೆಲೆಯಲ್ಲಿ ಪದವೀಧರ ಮತ್ತು ಶಿಕ್ಷ ಕರ ಮತಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯರುಗಳನ್ನು ಹಾಗೂ ಪದವಿ ಪೂರ್ವ ನೌಕರರ ಸಂಘಟನೆಯವರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಬೇಕು. ಇದಕ್ಕೆ ಸಭೆ ನಿಗದಿಗೊಳಿಸುವಂತೆ ಸಂಕನೂರ ಅವರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ