ಆ್ಯಪ್ನಗರ

ಅಪಾಯ ಆಹ್ವಾನಿಸುವ ತಗ್ಗು

ಕುಂದಗೋಳ : ತಾಲೂಕಿನ ಶಿರೂರ ಬ್ರಿಜ್‌ ಮೇಲಿನ ರಸ್ತೆಯಲ್ಲಿನ ತಗ್ಗು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿದೆ. ಶಿರೂರಿನಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ತಗ್ಗು ಬ್ರಿಜ್‌ ಮೇಲಿದ್ದು, ಶಿರೂರು ಮತ್ತು ಸಂಶಿ ಮಧ್ಯೆ ಕಾಣಿಸಿಕೊಳ್ಳುತ್ತದೆ. ಶಿರೂರು ಕಡೆಯಿಂದ ಹೋಗುತ್ತಿರುವ ಬೈಕ್‌ಗಳು

Vijaya Karnataka 30 Jun 2019, 5:00 am
ಕುಂದಗೋಳ : ತಾಲೂಕಿನ ಶಿರೂರ ಬ್ರಿಜ್‌ ಮೇಲಿನ ರಸ್ತೆಯಲ್ಲಿನ ತಗ್ಗು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿದೆ. ಶಿರೂರಿನಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ತಗ್ಗು ಬ್ರಿಜ್‌ ಮೇಲಿದ್ದು, ಶಿರೂರು ಮತ್ತು ಸಂಶಿ ಮಧ್ಯೆ ಕಾಣಿಸಿಕೊಳ್ಳುತ್ತದೆ. ಶಿರೂರು ಕಡೆಯಿಂದ ಹೋಗುತ್ತಿರುವ ಬೈಕ್‌ಗಳು ವೇಗದಿಂದ ಬ್ರಿಜ್‌ ಮೇಲೆ ಹತ್ತುವಾಗ ಈ ತಗ್ಗಿನಲ್ಲೇನಾದರೂ ಹಾಯ್ದರೆ ಪ್ರಾಣಕ್ಕೆ ಕುತ್ತು ಖಚಿತ.
Vijaya Karnataka Web DRW-28KND2

ಅಪಾಯ ಆಹ್ವಾನಿಸುತ್ತಿರುವ ಶಿರೂರ ಬ್ರಿಜ್‌ ಮೇಲಿನ ರಾಜ್ಯ ಹೆದ್ದಾರಿಯಲ್ಲಿನ ತಗ್ಗು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ