ಆ್ಯಪ್ನಗರ

ನೈರುತ್ಯ ರೈಲ್ವೆ ವ್ಯಾಪ್ತಿಗೆ ಏಳು ಮಹಿಳಾ ಇನ್ಸ್‌ಪೆಕ್ಟರ್‌

ಹುಬ್ಬಳ್ಳಿ: ರೈಲ್ವೆ ಪೊಲೀಸ್‌ ಫೋರ್ಸ್‌(ಆರ್‌ಪಿಎಫ್‌)ಇಲಾಖೆಯಲ್ಲಿತರಬೇತಿ ಪಡೆದ 164 ಮಹಿಳಾ ಇನ್ಸ್‌ಪೆಕ್ಟರ್‌ಗಳಲ್ಲಿಏಳು ಇನ್ಸಪೆಕ್ಟರ್‌ಗಳನ್ನು ನೈರುತ್ಯ ರೈಲ್ವೆ ವಲಯ ವ್ಯಾಪ್ತಿಗೆ ನಿಯೋಜಿಸಲಾಗಿದೆ. ನಿಯೋಜಿತ ಇನ್ಸಪೆಕ್ಟರ್‌ಗಳಿಗೆ ನಗರದ ರೈಲ್ವೆ ಪ್ರಯಾಣಿಕರ ರಕ್ಷಣೆ ಹೊಣೆ ನೀಡಲಾಗಿದೆ ಎಂದು ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಇ.ವಿಜಯಾ ತಿಳಿಸಿದ್ದಾರೆ.

Vijaya Karnataka 27 Jul 2020, 5:00 am
ಹುಬ್ಬಳ್ಳಿ: ರೈಲ್ವೆ ಪೊಲೀಸ್‌ ಫೋರ್ಸ್‌(ಆರ್‌ಪಿಎಫ್‌)ಇಲಾಖೆಯಲ್ಲಿತರಬೇತಿ ಪಡೆದ 164 ಮಹಿಳಾ ಇನ್ಸ್‌ಪೆಕ್ಟರ್‌ಗಳಲ್ಲಿಏಳು ಇನ್ಸಪೆಕ್ಟರ್‌ಗಳನ್ನು ನೈರುತ್ಯ ರೈಲ್ವೆ ವಲಯ ವ್ಯಾಪ್ತಿಗೆ ನಿಯೋಜಿಸಲಾಗಿದೆ. ನಿಯೋಜಿತ ಇನ್ಸಪೆಕ್ಟರ್‌ಗಳಿಗೆ ನಗರದ ರೈಲ್ವೆ ಪ್ರಯಾಣಿಕರ ರಕ್ಷಣೆ ಹೊಣೆ ನೀಡಲಾಗಿದೆ ಎಂದು ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಇ.ವಿಜಯಾ ತಿಳಿಸಿದ್ದಾರೆ.
Vijaya Karnataka Web 26 KARADIN-2091927

ಎರಡು ತಿಂಗಳಕಾಲ ವಲಯ ವ್ಯಾಪ್ತಿಯಲ್ಲಿತರಬೇತಿ ನೀಡಲಾಗುತ್ತಿದೆ. ಧಾರವಾಡ ನಮೃತಾ ಅಂಗಡಿ ನಿಯೋಜಿತ ಇನ್ಸಪೆಕ್ಟರ್‌ಗಳಲೊಬ್ಬರಾಗಿದ್ದು, ಇವರು ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿಬಿಟೆಕ್‌ ಪದವಿ ಪಡೆದಿದ್ದಾರೆ. ಹೈದರಾಬಾದ್‌ನಲ್ಲಿನಡೆದ 9 ತಿಂಗಳ ತರಬೇತಿ ಪಡೆದ ಮಹಿಳಾ ಇನ್ಸಪೆಕ್ಟರ್‌ಗಳ ನಿರ್ಗಮನ ಪಥಸಂಚಲನ ಇತ್ತೀಚೆಗೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ