ಆ್ಯಪ್ನಗರ

ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ

ಧಾರವಾಡ : ನಗರದ ವಿದ್ಯಾಗಿರಿಯಲ್ಲಿನ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ 53ನೇ ಕಾರ್ಣಿಕೋತ್ಸವ ಕಾರ್ಯಕ್ರಮಗಳು ಮಾ.2, 3ರಂದು ನಡೆಯಲಿವೆ.

Vijaya Karnataka 28 Feb 2019, 5:00 am
ಧಾರವಾಡ : ನಗರದ ವಿದ್ಯಾಗಿರಿಯಲ್ಲಿನ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ 53ನೇ ಕಾರ್ಣಿಕೋತ್ಸವ ಕಾರ್ಯಕ್ರಮಗಳು ಮಾ.2, 3ರಂದು ನಡೆಯಲಿವೆ.
Vijaya Karnataka Web sri mylaralingeswara god fair
ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ


ಅಂದು ಮಹಾಭಿಷೇಕ, ಬಿಲ್ಲು ಪೂಜೆ, ರಾತ್ರಿ ಭಜನೆ, ಜಾಗರಣೆ ಕಾರ್ಯಕ್ರಗಳು ಹಾಗೂ ಫೆ.3 ರಂದು ಮಧ್ಯಾಹ್ನ 12ಕ್ಕೆ ದೋಣಿ ತುಂಬಿಸುವುದು, ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಸೇರಿದಂತೆ ಶ್ರೀ ಮೈಲಾರಲಿಂಗೇಶ್ವರ ದೇವರಿಗೆ ಮಹಾಮಂಗಳಾರತಿ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ಭಕ್ತರು ಆಗಮಿಸಬೇಕೆಂದು ಕಾರ್ಣಿಕ ಪುರುಷ ತಿಪ್ಪಣ್ಣ ಸಂಗಪ್ಪಾ ಶಿರೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ