ಆ್ಯಪ್ನಗರ

12ಕ್ಕೆ ಸೂರ್ಯ ನಮಸ್ಕಾರ

ಹುಬ್ಬಳ್ಳಿ : ಸೂರ್ಯ ದೇವರ ವಿಶೇಷ ದಿನವಾದ ರಥ ಸಪ್ತಮಿ ನಿಮಿತ್ತ ಫೆ. 12ರಂದು ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬೆಳಗ್ಗೆ 6ಕ್ಕೆ ಸೂರ್ಯ ನಮಸ್ಕಾರ ಸಲ್ಲಿಕೆ ಹಾಗೂ 8 ಕ್ಕೆ ರಥ ಸಪ್ತಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಅನಿಲ ಲದ್ವಾ ತಿಳಿಸಿದರು.

Vijaya Karnataka 9 Feb 2019, 5:00 am
ಹುಬ್ಬಳ್ಳಿ : ಸೂರ್ಯ ದೇವರ ವಿಶೇಷ ದಿನವಾದ ರಥ ಸಪ್ತಮಿ ನಿಮಿತ್ತ ಫೆ. 12ರಂದು ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಬೆಳಗ್ಗೆ 6ಕ್ಕೆ ಸೂರ್ಯ ನಮಸ್ಕಾರ ಸಲ್ಲಿಕೆ ಹಾಗೂ 8 ಕ್ಕೆ ರಥ ಸಪ್ತಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಅನಿಲ ಲದ್ವಾ ತಿಳಿಸಿದರು.
Vijaya Karnataka Web sun salutation at 12
12ಕ್ಕೆ ಸೂರ್ಯ ನಮಸ್ಕಾರ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಾಢ್ಯ ಭಾರತ ಹಾಗೂ ಸಾಮಾಜಿಕ ಸಾಮರಸ್ಯ ಉದ್ದೇಶದಿಂದ ತುಮಕೂರಿನ ಪತಂಜಲಿ ಯೋಗ ಶಿಕ್ಷ ಣ ಸಮಿತಿ ಹಾಗೂ ಯೋಗ ಸ್ಪರ್ಷ ಪ್ರತಿಷ್ಠಾನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಕೈಲಾಸ ಹಿರೇಮಠ ಅಧ್ಯಕ್ಷ ತೆ ವಹಿಸುವರು. ಎಸ್‌ಪಿವೈಎಸ್‌ಎಸ್‌ ಪ್ರಾಂತ ಸಂಚಾಲಕ ಪ್ರಸನ್ನ ದಿಕ್ಷೀತ್‌, ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ನಗರ ಸಂಚಾಲಕ ಮಂಜುನಾಥ ಬಳಗಾನೂರ, ದೀಪಕ ಕೋನಾ, ವೃಶಭನಾ ಮುತ್ತಿನ, ವಿಜಯಲಕ್ಷ್ಮೀ ಆನೆಹೊಸೂರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ