ಆ್ಯಪ್ನಗರ

16 ಅಡಿ ಎತ್ತರದ ರುದ್ರಾಕ್ಷಿ ಮಾಲೆ ಅರ್ಪಣೆ

ಹುಬ್ಬಳ್ಳಿ : ಫೆ.19ರಂದು ನಡೆಯಲಿರುವ ಉಳವಿ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಹುಬ್ಬಳ್ಳಿಯ ಹಿರೇಪೇಟೆಯ ಭಕ್ತರಾದ ಬಸವರಾಜ ಶಿರಗುಪ್ಪಿ ಮತ್ತು ಗಂಗಣ್ಣ ಹುಲಗೂರ ಸುಮಾರು 50ರಿಂದ 60ಸಾವಿರ ರುದ್ರಾಕ್ಷಿ ಬಳಸಿ 16ಅಡಿ ಎತ್ತರದ ಬೃಹತ್‌ ಆಕಾರದ ರುದ್ರಾಕ್ಷಿಯ ಮಾಲೆಯನ್ನು ಮಹಾರಥಕ್ಕೆ ಸಲ್ಲಿಸಲಿದ್ದಾರೆ ಹಾಗೂ ಇತರ ಸಣ್ಣ ಮಾಲೆಗಳನ್ನು ಉಳಿದ ದೇವರ ಮೂರ್ತಿಗಳಿಗೆ ಅರ್ಪಿಸುತ್ತಿದ್ದಾರೆ.

Vijaya Karnataka 2 Feb 2019, 5:00 am
ಹುಬ್ಬಳ್ಳಿ : ಫೆ.19ರಂದು ನಡೆಯಲಿರುವ ಉಳವಿ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಹುಬ್ಬಳ್ಳಿಯ ಹಿರೇಪೇಟೆಯ ಭಕ್ತರಾದ ಬಸವರಾಜ ಶಿರಗುಪ್ಪಿ ಮತ್ತು ಗಂಗಣ್ಣ ಹುಲಗೂರ ಸುಮಾರು 50ರಿಂದ 60ಸಾವಿರ ರುದ್ರಾಕ್ಷಿ ಬಳಸಿ 16ಅಡಿ ಎತ್ತರದ ಬೃಹತ್‌ ಆಕಾರದ ರುದ್ರಾಕ್ಷಿಯ ಮಾಲೆಯನ್ನು ಮಹಾರಥಕ್ಕೆ ಸಲ್ಲಿಸಲಿದ್ದಾರೆ ಹಾಗೂ ಇತರ ಸಣ್ಣ ಮಾಲೆಗಳನ್ನು ಉಳಿದ ದೇವರ ಮೂರ್ತಿಗಳಿಗೆ ಅರ್ಪಿಸುತ್ತಿದ್ದಾರೆ.
Vijaya Karnataka Web DRW-31 NADAF 10
ಉಳವಿ ಚೆನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಹುಬ್ಬಳ್ಳಿಯ ಹಿರೇಪೇಟೆಯ ಭಕ್ತರಾದ ಬಸವರಾಜ ಶಿರಗುಪ್ಪಿ ಮತ್ತು ಗಂಗಣ್ಣ ಹುಲಗೂರ ತಯಾರಿಸಿದ ಬೃಹತ್‌ ರುದ್ರಕ್ಷಿ ಮಾಲೆ.

ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರಾದ ಬಸವರಾಜ ಶಿರಗುಪ್ಪಿ 20ವರ್ಷದಿಂದ ರುದ್ರಾಕ್ಷಿ ಮಾಲೆಯ ಸೇವೆಯನ್ನು ಕರ್ನಾಟಕದ ಎಲ್ಲ ದೇವಸ್ಥಾನಗಳಿಗೂ ಅರ್ಪಿಸುತ್ತಾ ಬಂದಿದ್ದಾರೆ. ಸ್ವಂತ ಖರ್ಚಿನಲ್ಲಿ ರುದ್ರಾಕ್ಷಿ ಮಾಲೆ ತಯಾರಿಸಿ ನೀಡುತ್ತಾ ಬಂದಿದ್ದಾರೆ. ಇಲ್ಲಿವರೆಗೆ ಎರಡುನೂರಾ ಎಂಭತ್ತಾರು (286) ರುದ್ರಾಕ್ಷಿ ಮಾಲೆಗಳನ್ನು ತಯಾರಿಸಿ ದೇವಸ್ಥಾನಗಳಿಗೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ