ಆ್ಯಪ್ನಗರ

ದ್ವಾರ ಬಾಗಿಲಗೆ ಭೂಮಿಪೂಜೆ

ಕುಂದಗೋಳ : ಡಾ.ಅಂಬೇಡ್ಕರ್‌ ನಗರದ ದ್ವಾರಬಾಗಿಲಕ್ಕಾಗಿ ಅನೇಕ ದಿನಗಳಿಂದ ಬೇಡಿಕೆಯಿದ್ದು, ಇಂದು ಅದನ್ನು ಪೂರೈಸುವಂತಾಗಿದೆ ಎಂದು ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಹೇಳಿದರು. ಪಟ್ಟಣದ ಡಾ.ಅಂಬೇಡ್ಕರ್‌ ನಗರದ ದ್ವಾರಬಾಗಿಲಿಗೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದರು.

Vijaya Karnataka 7 Jan 2019, 5:00 am
ಕುಂದಗೋಳ : ಡಾ.ಅಂಬೇಡ್ಕರ್‌ ನಗರದ ದ್ವಾರಬಾಗಿಲಕ್ಕಾಗಿ ಅನೇಕ ದಿನಗಳಿಂದ ಬೇಡಿಕೆಯಿದ್ದು, ಇಂದು ಅದನ್ನು ಪೂರೈಸುವಂತಾಗಿದೆ ಎಂದು ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಹೇಳಿದರು. ಪಟ್ಟಣದ ಡಾ.ಅಂಬೇಡ್ಕರ್‌ ನಗರದ ದ್ವಾರಬಾಗಿಲಿಗೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದರು.
Vijaya Karnataka Web the doorway to the entrance door
ದ್ವಾರ ಬಾಗಿಲಗೆ ಭೂಮಿಪೂಜೆ

ಅಂದಾಜು 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ದ್ವಾರಬಾಗಿಲಲ್ಲಿ ಡಾ.ಬಾಬಾ ಸಾಹೇಬ ಅವರ ಮೂರ್ತಿಯನ್ನು ಕೂಡ್ರಿಸುವುದರೊಂದಿಗೆ ಸುಂದರವಾದ ಬಾಗಿಲು ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದರು.

ಪಪಂ ಮುಖ್ಯಾಧಿಕಾರಿ ಎನ್‌.ಕೆ.ಡೊಂಬರ, ಪಪಂ ಸದಸ್ಯ ಬಸುರಾಜ ದೊಡಮನಿ, ಗಿರಿಜವ್ವ ತಳವಾರ, ಬಸುರಾಜ ರೇವಡೇನವರ, ಯೂಸೂಫ ಚಡ್ಡಿ, ಲೋಕೇಶ ಬೇವಿನಮರದ, ಸಿದ್ದಪ್ಪ ಚೂರಿ, ಗುರುನಾಥ ಕುಟುಬಂದ, ಫಕ್ಕೀರಪ್ಪ ಬೇವಿನಮರದ, ಈರಪ್ಪ ನಾಗಣ್ಣವರ, ಮಲ್ಲೇಶ ಜೋಗಮ್ಮನವರ, ಚಂದ್ರಶೇಖರ ಬೇವಿನಮರದ, ಮಾರುತಿ ಚೂರಿ, ಮಾರುತಿ ನಾಗಣ್ಣವರ, ಅವಿನಾಶ ಚಲವಾದಿ, ಮೇಘರಾಜ ತಿರಕಮ್ಮನವರ, ಬಸುರಾಜ ಬೇವಿನಮರದ, ಗಂಗಾಧರ, ಪಟಣಿಗಟ್ಟಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ