ಆ್ಯಪ್ನಗರ

ಸ್ವಚ್ಛತೆಯಲ್ಲಿ ನಾಗರಿಕ ಸಮಾಜದ ಪಾತ್ರ ಅವಶ್ಯಕ

ಹುಬ್ಬಳ್ಳಿ: ಸಮಾಜದಲ್ಲಿರುವ ವಿದ್ಯಾರ್ಥಿಗಳು ಕಾರ್ಮಿಕರು, ಅಧಿಕಾರಿಗಳು, ಮಹಿಳೆಯರು ಎಲ್ಲರೂ ಸ್ವಚ್ಛತೆಯ ಅರಿವು ಮೂಡಿಸಿಕೊಂಡು ಬದುಕಬೇಕು. ಸ್ವಚ್ಛತೆಯಲ್ಲಿನಾಗರಿಕ ಸಮಾಜದ ಪಾತ್ರ ಅವಶ್ಯಕವಾಗಿದೆ ಎಂದು ಡಾ.ರಾಜಶೇಖರ ಬಶೆಟ್ಟಿ ಹೇಳಿದರು.

Vijaya Karnataka 29 Oct 2019, 5:13 pm
ಹುಬ್ಬಳ್ಳಿ: ಸಮಾಜದಲ್ಲಿರುವ ವಿದ್ಯಾರ್ಥಿಗಳು ಕಾರ್ಮಿಕರು, ಅಧಿಕಾರಿಗಳು, ಮಹಿಳೆಯರು ಎಲ್ಲರೂ ಸ್ವಚ್ಛತೆಯ ಅರಿವು ಮೂಡಿಸಿಕೊಂಡು ಬದುಕಬೇಕು. ಸ್ವಚ್ಛತೆಯಲ್ಲಿನಾಗರಿಕ ಸಮಾಜದ ಪಾತ್ರ ಅವಶ್ಯಕವಾಗಿದೆ ಎಂದು ಡಾ.ರಾಜಶೇಖರ ಬಶೆಟ್ಟಿ ಹೇಳಿದರು.
Vijaya Karnataka Web the role of civil society in cleanliness is essential
ಸ್ವಚ್ಛತೆಯಲ್ಲಿ ನಾಗರಿಕ ಸಮಾಜದ ಪಾತ್ರ ಅವಶ್ಯಕ


ಕರ್ನಾಟಕ ವಿಶ್ವವಿದ್ಯಾಲಯ ಎನ್‌ಎಸ್‌ಎಸ್‌ ಕೋಶ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿಜೈನ್‌ ಮಹಾವಿದ್ಯಾಲಯದಲ್ಲಿಹಮ್ಮಿಕೊಂಡಿದ್ದ ಲಿಂ.ವೀರಪ್ಪ ವೀರಭದ್ರಪ್ಪ ಗಡಾದರವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಉಪನ್ಯಾಸಕರಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಬಿ.ದಳಪತಿ ಮಾತನಾಡಿದರು. ಪೊ›.ಮೋಹನ ಗಡಾದ, ಪೊ› ಕೆ ಎಸ್‌ ಕೌಜಲಗಿ, ಡಾ. ರಮೇಶ್‌ ಅಂಗಡಿ, ಡಾ ಮಹೇಶ್‌ ಹೊರಕೇರಿ, ಡಾ. ಎಮ್‌.ಎಸ್‌. ಹುಲಗೂರ , ಪ್ರಾ. ಮಾಯಾ ಕುಲಹಳ್ಳಿ, ಪೊ› . ಶಿವಕುಮಾರ ಹಿರೇಮಠ , ಪೊ› . ಸಂಗಮನವರ, ಪೊ›. ಎಸ…. ಎ. ಕೋಲುರ ಮುಂತಾದವರು ಉಪಸ್ಥಿತರಿದ್ದರು. ಡಾ.ಲಿಂಗರಾಜ ಅಂಗಡಿ ಸ್ವಾಗತಿಸಿದರು. ಪೊ›.ಸಿ.ಎಮ…. ರವದಿ ವಂದಿಸಿದರು.ವಾಣಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ