ಆ್ಯಪ್ನಗರ

ಮಾಸ್ಕ್‌ ಹಾಕಿ ಮದುವೆಯಾದ ವಧು-ವರ

ಹುಬ್ಬಳ್ಳಿ: ಎಲ್ಲೆಡೆ ಕೊರೊನಾ ವೈರಸ್‌ ಆತಂಕದ ನಡುವೆಯೇ ಅದರಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ವಧು ವರರ ಜೋಡಿಯೊಂದು ಮಾಸ್ಕ್‌ ಹಾಕುವ ಮೂಲಕ ಮದುವೆಯಾಗಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Vijaya Karnataka 19 May 2020, 5:00 am
ಹುಬ್ಬಳ್ಳಿ: ಎಲ್ಲೆಡೆ ಕೊರೊನಾ ವೈರಸ್‌ ಆತಂಕದ ನಡುವೆಯೇ ಅದರಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ವಧು ವರರ ಜೋಡಿಯೊಂದು ಮಾಸ್ಕ್‌ ಹಾಕುವ ಮೂಲಕ ಮದುವೆಯಾಗಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
Vijaya Karnataka Web with mask married bride groom
ಮಾಸ್ಕ್‌ ಹಾಕಿ ಮದುವೆಯಾದ ವಧು-ವರ


ಇದು ಪ್ರಸ್ತುತ ದಿನಮಾನಗಳಲ್ಲಿಕೊರೊನಾ ಹಾವಳಿಯಿಂದ ಮತ್ತೊಂದು ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ.

ಇಲ್ಲಿನ ಉದಯನಗರದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿನಡೆದ ಗಾಣಿಗೇರ ಬಂಧುಗಳ ಮದುವೆ ಸಮಾರಂಭದಲ್ಲಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವರಾಜ…, ಪ್ರಶಾಂತಿನಿ ಹಾಗೂ ಸುನೀಲ, ಸುಪ್ರೀಯಾ ಜೋಡಿಗಳು ಪರಸ್ಪರ ಮಾಸ್ಕ್‌ ಹಾಕಿಕೊಂಡು ಮದುವೆ ಶಾಸ್ತ್ರದ ಜತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿಮಾಸ್ಕ್‌ ಧರಿಸುವುದು ಕಡ್ಡಾಯವಾಗಿರುವುದರಿಂದ ನವ ಜೋಡಿಗಳು ಮದುವೆಗೆ ಬಂದವರಿಗೂ ಮಾಸ್ಕ್‌ ಧರಿಸುವಂತೆ ಮನವಿ ಮಾಡಿದ್ದು, ವಿಶೇಷವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ