ಆ್ಯಪ್ನಗರ

4 ಪ್ರದೇಶ ನಿಯಂತ್ರಿತ ಪ್ರದೇಶವಾಗಿ ಘೋಷಣೆ

ಗದಗ: ಅವಳಿ ನಗರದ ವಾರ್ಡ್‌ ನಂ. 1ಎಸ್‌.ಎಂ. ಕೃಷ್ಣಾ ನಗರ ಸೇರಿದಂತೆ ಜಿಲ್ಲೆಯ 4 ಪ್ರದೇಶ ನಿಯಂತ್ರಿತ ಪ್ರದೇಶಗಳಾಗಿ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Vijaya Karnataka 25 Jun 2020, 5:00 am
ಗದಗ: ಅವಳಿ ನಗರದ ವಾರ್ಡ್‌ ನಂ. 1ಎಸ್‌.ಎಂ. ಕೃಷ್ಣಾ ನಗರ ಸೇರಿದಂತೆ ಜಿಲ್ಲೆಯ 4 ಪ್ರದೇಶ ನಿಯಂತ್ರಿತ ಪ್ರದೇಶಗಳಾಗಿ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Vijaya Karnataka Web 4 declaration as an area controlled area
4 ಪ್ರದೇಶ ನಿಯಂತ್ರಿತ ಪ್ರದೇಶವಾಗಿ ಘೋಷಣೆ


ರೋಣ ತಾಲೂಕಿನ ಕುರಡಗಿ ಗ್ರಾಮದ ವಾರ್ಡ್‌ ನಂ. 2 ರ ಭಾಗ 100 ಮೀಟರ್‌ ಸುತ್ತಲಿನ ಪ್ರದೇಶ, ಶಿರಹಟ್ಟಿ ಪಟ್ಟಣದ ವಾರ್ಡ್‌ ನಂ. 6 , ಮಟ್ಟಿಭಾವಿ ಪ್ಲಾಟ್‌ , ಆಝಾದ್‌ ಕಾಲೊನಿ ಭಾಗದ 100 ಮೀಟರ್‌ ಸುತ್ತಲಿನ ವ್ಯಾಪ್ತಿ, ಶಿರಹಟ್ಟಿ ತಾಲೂಕಿನ ಮಜ್ಜೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ್‌ ನಂ.1 ಶಿವಾಜಿನಗರ ಭಾಗದ 100 ಮೀಟರ್‌ ಸುತ್ತಲಿನ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ