ಆ್ಯಪ್ನಗರ

ಬ್ಯಾಂಕ್‌ ಮುಂದೆ ಗ್ರಾಹಕರ ದಂಡು

ಗಜೇಂದ್ರಗಡ: ಸ್ಥಳೀಯ ರೋಣ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಹಕರು ಬಿರುಬಿಸಿಲಿನಲ್ಲಿಬ್ಯಾಂಕಿನ ಮಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಂತಿರುವುದು ಕಂಡು ಬಂದಿತು.

Vijaya Karnataka 29 Apr 2020, 5:00 am
ಗಜೇಂದ್ರಗಡ: ಸ್ಥಳೀಯ ರೋಣ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಹಕರು ಬಿರುಬಿಸಿಲಿನಲ್ಲಿಬ್ಯಾಂಕಿನ ಮಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಂತಿರುವುದು ಕಂಡು ಬಂದಿತು.
Vijaya Karnataka Web a bunch of customers in front of the bank
ಬ್ಯಾಂಕ್‌ ಮುಂದೆ ಗ್ರಾಹಕರ ದಂಡು


ಇನ್ನೊಂದೆಡೆ ಗ್ರಾಹಕರಿಗೆ ಸರಿಯಾದ ತಿಳಿವಳಿಕೆ ಮತ್ತು ಸರದಿ ನಿಲ್ಲಲು ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಬ್ಯಾಂಕಿನ ಮುಂದೆ ಗುಂಪು-ಗುಂಪಾಗಿ ನಿಂತಿದ್ದಾರೆ.ಬ್ಯಾಂಕ್‌ ಮೇಲಾಧಿಕಾರಿಗಳು ಗಮನಿಸಿ, ಸಾರ್ವಜನಿಕರನ್ನು ಕೊರೊನಾದಿಂದ ರಕ್ಷಿಸುವ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ