ಆ್ಯಪ್ನಗರ

ಗದಗ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್‌ ಪತ್ತೆ

ಗದಗ : ನಗರದ ಹುಡ್ಕೊ ಕಾಲೊನಿ ನಿವಾಸಿ 54 ವರ್ಷದ ಪುರುಷ ಪಿ-4079 ಅವರಿಗೆ ಕೊವಿಡ್‌-19 ಇರುವುದು ಗುರುವಾರ ಬೆಂಗಳೂರಿನಲ್ಲಿದೃಡಪಟ್ಟಿದೆ.

Vijaya Karnataka 5 Jun 2020, 5:00 am
ಗದಗ : ನಗರದ ಹುಡ್ಕೊ ಕಾಲೊನಿ ನಿವಾಸಿ 54 ವರ್ಷದ ಪುರುಷ ಪಿ-4079 ಅವರಿಗೆ ಕೊವಿಡ್‌-19 ಇರುವುದು ಗುರುವಾರ ಬೆಂಗಳೂರಿನಲ್ಲಿದೃಡಪಟ್ಟಿದೆ.
Vijaya Karnataka Web another positive in gadag district
ಗದಗ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್‌ ಪತ್ತೆ


ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು ರೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮೇ 27 ರಂದು ಗದಗನಿಂದ ಖಾಸಗಿ ವಾಹನದಲ್ಲಿಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಎಚ್‌‍ಸಿಎಲ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಾಗಿದ್ದಾರೆ. ಅಲ್ಲಿಅವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊವಿಡ್‌-19 ಸೊಂಕು ದೃಢಪಟ್ಟಿದೆ. ಹೀಗಾಗಿ ಪಿ-4079 ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿಇರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ