ಆ್ಯಪ್ನಗರ

ಗೋವಿನ ಜೋಳದ ಕ್ಷೇತ್ರೋತ್ಸವ

ಕೊಣ್ಣೂರ : ಗೋವಿನ ಜೋಳದ ಬೀಜ ಇತ್ತೀಚೆಗೆ ಹೆಚ್ಚು ಅಭಿವೃದ್ಧಿ ಪಡಿಸಿದ್ದು ಗೋವಿನ ಜೋಳದ ತೆನೆ ಕಾಳು ದೊಡ್ಡದಾಗಿದ್ದು ಉತ್ತಮ ಗುಣಮಟ್ಟದ ಇಳುವರಿ ಹಾಗೂ ಹೆಚ್ಚಿನ ಆದಾಯ ತಂದುಕೊಡುವಲ್ಲಿಫಲಕಾರಿಯಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಮಲ್ಲನಗೌಡ್ರ ಹೇಳಿದರು.

Vijaya Karnataka 17 Nov 2019, 5:00 am
ಕೊಣ್ಣೂರ : ಗೋವಿನ ಜೋಳದ ಬೀಜ ಇತ್ತೀಚೆಗೆ ಹೆಚ್ಚು ಅಭಿವೃದ್ಧಿ ಪಡಿಸಿದ್ದು ಗೋವಿನ ಜೋಳದ ತೆನೆ ಕಾಳು ದೊಡ್ಡದಾಗಿದ್ದು ಉತ್ತಮ ಗುಣಮಟ್ಟದ ಇಳುವರಿ ಹಾಗೂ ಹೆಚ್ಚಿನ ಆದಾಯ ತಂದುಕೊಡುವಲ್ಲಿಫಲಕಾರಿಯಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ ಮಲ್ಲನಗೌಡ್ರ ಹೇಳಿದರು.
Vijaya Karnataka Web bovine corn field
ಗೋವಿನ ಜೋಳದ ಕ್ಷೇತ್ರೋತ್ಸವ

ಸಮೀಪದ ಖಾನಾಪುರ ಗ್ರಾಮದ ವೆಂಕನಗೌಡ ಕಗದಾಳ ಅವರ ಹೊಲದಲ್ಲಿಗಂಗಾಕಾವೇರಿ ಕಂಪನಿ ಆಶ್ರಯದಲ್ಲಿಗೋವಿನ ಜೋಳದ ತಳಿಯ ಕ್ಷೇತ್ರೋತ್ಸವದಲ್ಲಿಮಾತನಾಡಿದರು.

ಎಂ.ಎಚ್‌.ತಿಮ್ಮನಗೌಡ್ರ, ತಮ್ಮಣ್ಣ ಮದುಗುಣಕಿ, ಸಿದ್ದಪ್ಪ ಮದಗುಣಕಿ,ಬಸಪ್ಪ ತಡಸಿ, ಬಸಪ್ಪ ಓಲೇಕಾರ, ಶಂಕರಗೌಡಗೌಡ ಯಲ್ಲಪ್ಪಗೌಡ್ರ,ವೆಂಕನಗೌಡ ಮಲ್ಲನಗೌಡ್ರ,ಹನಮಂತಗೌಡ ಮಲ್ಲನಗೌಡ್ರ, ನಿಂಗಪ್ಪ ದೇರಮನಿ, ವಿಠ್ಠಲಪ್ಪ ಸುರಕೂಡ ಉಪಸ್ಥಿರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ