ಆ್ಯಪ್ನಗರ

ಕೊಪ್ಪಳ ಜಾತ್ರೆಗೆ ಬೂದಿಹಾಳ ಬುಂದಿ

ಮುಂಡರಗಿ: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದ ಭಕ್ತರು 4 ಕ್ವಿಂಟಲ್‌ ಬುಂದಿ ಜತೆಗೆ ರೊಟ್ಟಿ ಕಳಿಸಿಕೊಟ್ಟರು. ಪ್ರತಿ ವರ್ಷ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಬೂದಿಹಾಳ ಗ್ರಾಮದ ಭಕ್ತರು ಬುಂದಿ, ರೊಟ್ಟಿ, ಕಳಿಸಿಕೊಡುವಂತೆ ಈ ಬಾರಿಯೂ ಬುಂದಿ ಕಳಿಸಿಕೊಡಲಾಗುವುದು.

Vijaya Karnataka 12 Jan 2020, 5:00 am
ಮುಂಡರಗಿ: ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದ ಭಕ್ತರು 4 ಕ್ವಿಂಟಲ್‌ ಬುಂದಿ ಜತೆಗೆ ರೊಟ್ಟಿ ಕಳಿಸಿಕೊಟ್ಟರು.
Vijaya Karnataka Web budihal bundy at koppal fair
ಕೊಪ್ಪಳ ಜಾತ್ರೆಗೆ ಬೂದಿಹಾಳ ಬುಂದಿ

ಪ್ರತಿ ವರ್ಷ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಬೂದಿಹಾಳ ಗ್ರಾಮದ ಭಕ್ತರು ಬುಂದಿ, ರೊಟ್ಟಿ, ಕಳಿಸಿಕೊಡುವಂತೆ ಈ ಬಾರಿಯೂ ಬುಂದಿ ಕಳಿಸಿಕೊಡಲಾಗುವುದು. ರಾಜ್ಯದ ನಾನಾ ಮೂಲೆಗಳಿಂದ ಕೊಪ್ಪಳ ಜಾತ್ರೆಗೆ ಭಕ್ತರು ಸೇರುತ್ತಾರೆ. ದೊಡ್ಡ ಪ್ರಮಾಣದಲ್ಲಿಅನ್ನದಾಸೋಹ ತಿಂಗಳ ಪರ್ಯಂತ ನಡೆಯುತ್ತದೆ. ಇಲ್ಲಿಯ ಭಕ್ತರು ಕೂಡ ಈ ಅಲ್ಪ ಪ್ರಮಾಣದ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಸೋಮು ಹಕ್ಕಂಡಿ ಹೇಳಿದರು. ಓಂ ಪ್ರಕಾಶ ಲಿಂಗಶೆಟ್ಟರ, ಮುತ್ತು ಹಳ್ಳಿಕೇರಿ, ಕೃಷ್ಣ ಲಿಂಗಶೆಟ್ಟರ, ಶಿವಾನಂದ ನಿಂಗೂ ಗೌಡರ, ನಾಗಪ್ಪ ಕುಕನೂರ, ಅಶೋಕಪ್ಪ ಲಿಂಗಶೆಟ್ಟರ,ಸೂರ್ಯ ವೀರಾಪೂರ ಹಾಗೂ ಯುವ ಬಳಗವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ