ಆ್ಯಪ್ನಗರ

ವಿದ್ಯಾರ್ಥಿನಿಯರಿಗೆ ಶುಚಿತ್ವ ನಿರ್ವಹಣೆ ಕಾರ್ಯಕ್ರಮ

ಗದಗ: ನಗರದ ಪ್ರತಿಷ್ಠಿತ ಜೇಸಿ ಪ್ರೌಢಶಾಲೆಯಲ್ಲಿರೋಟರಿ ಕ್ಲಬ್‌ ಪೂರ್ವ ಹುಬ್ಬಳ್ಳಿ ಮತ್ತು ಗದಗ ಬೆಟಗೇರಿ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ಶುಚಿತ್ವ ಮತ್ತು ಋುತು ನಿರ್ವಹಣೆಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Vijaya Karnataka 27 Jan 2020, 5:00 am
ಗದಗ: ನಗರದ ಪ್ರತಿಷ್ಠಿತ ಜೇಸಿ ಪ್ರೌಢಶಾಲೆಯಲ್ಲಿರೋಟರಿ ಕ್ಲಬ್‌ ಪೂರ್ವ ಹುಬ್ಬಳ್ಳಿ ಮತ್ತು ಗದಗ ಬೆಟಗೇರಿ ಸಹಯೋಗದೊಂದಿಗೆ ವಿದ್ಯಾರ್ಥಿನಿಯರಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ಶುಚಿತ್ವ ಮತ್ತು ಋುತು ನಿರ್ವಹಣೆಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web cleanliness management program for students
ವಿದ್ಯಾರ್ಥಿನಿಯರಿಗೆ ಶುಚಿತ್ವ ನಿರ್ವಹಣೆ ಕಾರ್ಯಕ್ರಮ

ಪ್ರಾ. ಭಾರತಿ ಕಲ್ಮಠ ಋುತುಚಕ್ರದ ಸಂದರ್ಭದಲ್ಲಿಯಾವ ರೀತಿ ಕಾಳಜಿ ವಹಿಸಬೇಕು. ಮುಟ್ಟಿನ ತೊಂದರೆ, ಅಂಥ ಸಂಧರ್ಭದಲ್ಲಿಯಾವ ರೀತಿಯ ಶುಚಿತ್ವ ಕಾಯ್ದುಕೊಳ್ಳಬೇಕು. ಆಹಾರ ಪದ್ಧತಿ ಮುಂತಾದ ವಿಷಯ ಕುರಿತು ಮಕ್ಕಳಿಗೆ ತಿಳಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಜಿ.ಎಮ್‌. ಕಲ್ಮಠ ಹಾಗೂ ಗದಗ ಬೆಟಗೇರಿ ರೋಟರಿ ಕ್ಲಬ್‌ನ ಅಧ್ಯಕ್ಷ ಹೊಸಳ್ಳಿಮಠ, ರೋಟರಿ ಸಂಸ್ಥೆಯ ಸದಸ್ಯೆ ಅನಸೂಯಾ ಮಿಟ್ಟಿ ಹಾಗೂ ಶಾಲೆಯ ಆಡಳಿತಾಧಿಕಾರಿ ವಿದ್ಯಾ ಓದುಗೌಡರ, ಮುಖ್ಯ ಶಿಕ್ಷಕಿ ಜಯಶ್ರೀ ಮಡಿವಾಳರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ