ಆ್ಯಪ್ನಗರ

12ರಿಂದ ಕ್ಲಸ್ಟರ್‌ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

ಗದಗ: ನಗರದ ಸಮೂಹ ಸಂಪನ್ಮೂಲ ಕೇಂದ್ರ ನಂ.5, ಶಹರ ಸ.ಹಿ.ಪ್ರಾ.ಕ.ಗಂ.ಶಾಲೆ 12, ಎಸ್‌.ಎಂ. ಕೃಷ್ಣಾ ನಗರ, ಭಾರತ ಜ್ಞಾನ -ವಿಜ್ಞಾನ ಸಮಿತಿ ಆಶ್ರಯದಲ್ಲಿಕ್ಲಸ್ಟರ್‌ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಡಿ.12, 13 ರಂದು ಬೆಳಗ್ಗೆ 10 ಕ್ಕೆ ಇಲ್ಲಿನ ಎಸ್‌. ಎಂ. ಕೃಷ್ಣಾ ನಗರದ ಸ.ಹಿ.ಪ್ರಾ. ಕ. ಗಂ. ಮ.ಶಾಲೆ ನಂ. 12ರಲ್ಲಿಹಮ್ಮಿಕೊಳ್ಳಲಾಗಿದೆ.

Vijaya Karnataka 11 Dec 2019, 5:00 am
ಗದಗ: ನಗರದ ಸಮೂಹ ಸಂಪನ್ಮೂಲ ಕೇಂದ್ರ ನಂ.5, ಶಹರ ಸ.ಹಿ.ಪ್ರಾ.ಕ.ಗಂ.ಶಾಲೆ 12, ಎಸ್‌.ಎಂ. ಕೃಷ್ಣಾ ನಗರ, ಭಾರತ ಜ್ಞಾನ -ವಿಜ್ಞಾನ ಸಮಿತಿ ಆಶ್ರಯದಲ್ಲಿಕ್ಲಸ್ಟರ್‌ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಡಿ.12, 13 ರಂದು ಬೆಳಗ್ಗೆ 10 ಕ್ಕೆ ಇಲ್ಲಿನ ಎಸ್‌. ಎಂ. ಕೃಷ್ಣಾ ನಗರದ ಸ.ಹಿ.ಪ್ರಾ. ಕ. ಗಂ. ಮ.ಶಾಲೆ ನಂ. 12ರಲ್ಲಿಹಮ್ಮಿಕೊಳ್ಳಲಾಗಿದೆ.
Vijaya Karnataka Web cluster level childrens science festival from 12th
12ರಿಂದ ಕ್ಲಸ್ಟರ್‌ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

ಮಕ್ಕಳ ವಿಜ್ಞಾನ ಹಬ್ಬದ ಕಾರ್ಯಕ್ರಮವನ್ನು ಶಾಸಕ ಎಚ್‌. ಕೆ. ಪಾಟೀಲ ಉದ್ಘಾಟಿಸುವರು. ಪ್ರಯೋಗಶಾಲೆಯನ್ನು ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಉದ್ಘಾಟಿಸುವರು. ತಾಪಂ ಅಧ್ಯಕ್ಷ ಎಸ್‌. ಎಸ್‌. ಪಾಟೀಲ ಮೆರವಣಿಗೆ ಚಾಲನೆ ನೀಡುವರು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕಡೇಮನಿ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ಎಲ್‌. ನೀಲಗುಂದ, ಸುಜಾತಾ ಖಂಡು, ವಿದ್ಯಾಧರ ದೊಡ್ಡಮನಿ, ಎನ್‌. ಎಚ್‌. ನಾಗೂರ, ಎಚ್‌. ಎಂ. ಖಾನ, ಎಸ್‌. ಎಸ್‌. ಕೆಳದಿಮಠ, ಶ್ರೀಧರ ಬಡಿಗೇರ, ಎಸ್‌. ಎಸ್‌. ಮುಳಗುಂದಮಠ, ವಿ.ಎಂ. ಹಿರೇಮಠ, ಇ.ಎಸ್‌. ಮುತಗಾರ, ಎಫ್‌. ಸಿ. ಚೇಗರಡ್ಡಿ, ಕೆ. ಎಚ್‌. ಬೇಲೂರ, ಎಸ್‌.ಎನ್‌. ಬಳ್ಳಾರಿ, ವಿ. ಜಿ. ಖೋಡೆ, ಎಚ್‌.ಆರ್‌. ಕೋಣಿಮನಿ, ವಿವೇಕಾನಂದಗೌಡ ಪಾಟೀಲ, ಡಿ.ಎಸ್‌.ಬಾಪೂರಿ, ಅಮೃತಾ ಪಾಟೀಲ, ಶಕುಂತಲಾ ಅಕ್ಕಿ, ಗೀತಾ ಬೆಳಧಡಿ, ಬಿ. ಬಿ. ಗಿಡ್ನಂದಿ , ಬಿ. ಡಿ. ಕಿಲಬನವರ, ವಿ. ಟಿ. ದಾಸರಿ ಭಾಗವಹಿಸುವರು.

ಯಲಗೂರೇಶ್ವರ ಮ್ಯೂಜಿಕ್‌ ಫೌಂಡೇಶನ್‌ ಕಲಾವಿದೆ ಪೂಜಾ ಬೇವೂರ ಅವರಿಂದ ಸಂಗೀತ ಸೇವೆ ಜರುಗುವುದು ಎಂದು ಮುಖ್ಯೋಪಾಧ್ಯಾಯ ಎಸ್‌. ಎಂ. ಕಿನ್ನಾಳ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ