ಆ್ಯಪ್ನಗರ

ಮುಂಡರಗಿ ಸಂಪೂರ್ಣ ಲಾಕ್‌ಡೌನ್‌

ಮುಂಡರಗಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿಭಾನುವಾರ ಸಾರ್ವಜನಿಕರು ಹೊರ ಬರಲಿಲ್ಲ. ಪಟ್ಟಣ ಬಿಕೋ ಎನ್ನುತ್ತಿತ್ತು. ಬಸ್‌ ನಿಲ್ದಾಣ ಮುಖ್ಯದ್ವಾರ ಬಂದ್‌ಗೊಳಿಸಲಾಗಿತ್ತು. ಎಲ್ಲಬಸ್‌ಗಳು ಡಿಪೋದಲ್ಲಿದ್ದವು. ನಿತ್ಯದಂತೆ ಬೈಕ್‌, ಇತರ ವಾಹನಗಳ ಓಡಾಟ ಇರಲಿಲ್ಲ. ಕೆಲವು ಔಷಧಿ ಅಂಗಡಿಗಳು, ತರಕಾರಿ ಮಾರುಕಟ್ಟೆ ಖಾಸಗಿ ಆಸ್ಪತ್ರೆ, ಸರಕಾರಿ ಆಸ್ಪತ್ರೆ ಬಿಟ್ಟರೆ ಉಳಿದಂತೆ ವ್ಯಾಪಾರ ವಹಿವಾಟು ಸಂಪುರ್ಣ ಸ್ತಬ್ದಗೊಂಡಿತ್ತು. ಪೊಲೀಸರು ಬಂದೋಬಸ್‌್ತ ಏರ್ಪಡಿಸಿದ್ದರು.

Vijaya Karnataka 6 Jul 2020, 5:00 am

Vijaya Karnataka Web 5MDR2A SUN LOCK_25
ಲಾಕ್‌ಡೌನ್‌ ಹಿನ್ನೆಲೆಯಲ್ಲಿಮುಂಡರಗಿಯಲ್ಲಿಬಿಕೋ ಎನ್ನುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ