ಆ್ಯಪ್ನಗರ

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ

ಗದಗ: ನಗರದ 20ನೇ ವಾರ್ಡ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯವನ್ನು ಮೆಚ್ಚಿ ಇಲ್ಲಿನ ನಿವಾಸಿಗಳು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

Vijaya Karnataka 2 Apr 2019, 5:00 am
ಗದಗ: ನಗರದ 20ನೇ ವಾರ್ಡ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯವನ್ನು ಮೆಚ್ಚಿ ಇಲ್ಲಿನ ನಿವಾಸಿಗಳು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
Vijaya Karnataka Web GDG-1RUDRAGOUD9

ಗದಗನ 20ನೇ ವಾರ್ಡ್‌ನ ನಿವಾಸಿಗಳು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು.


ಮೊಮ್ಮದಸಾಬ ಸೂಡಿ, ಜಾಕೀರಸಾಬ ಮಕ್ತುಂಸಾಬ್‌ ಬಾಗಲಕೋಟಿ, ರಾಜೇಸಾಬ್‌ ತೋರಗಲ್‌, ಉಸ್ಮಾನ್‌ ನದಾಫ್‌, ಅಂದಾನಯ್ಯ ಹಿರೇಮಠ, ಪ್ರದೀಪ ಪೊತೆದಾರ, ರಾಜು ಮುದಗಲ, ಆನಂದ ಲಕ್ಕುಂಡಿ, ಕರಬಸಪ್ಪ ಹುಂಬಿ, ಪವನ ಅಣ್ಣಿಗೇರಿ ಹಾಗೂ ಹಲವಾರು ಯುಕವರು ಬಿಜೆಪಿಗೆ ಸೇರ್ಪಡೆಗೊಂಡರು.

ಸಂಸದ ಶಿವಕುಮಾರ ಉದಾಸಿ, ಮಾಜಿ ವಿರೋಧ ಪಕ್ಷ ದ ನಾಯಕ ಜಗದೀಶ ಶೆಟ್ಟರ, ಶಾಸಕ ಸಿ.ಸಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಅನೀಲ ಮೆಣಸಿನಕಾಯಿ, ಎಂ.ಎಸ್‌.ಕರೀಗೌಡ್ರ, ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಜಗನ್ನಾಥಸಾ ಭಾಂಡಗೆ, ಎಸ್‌.ಟಿ.ಮೇಲಗಿರಿ, ಎಂ.ಎಂ.ಹಿರೇಮಠ, ಕಾಂತೀಲಾಲ ಬನ್ಸಾಲಿ, ಶಂಕರ ಕರಿಬಿಷ್ಠಿ, ಈರಣ್ಣ ಗಡಗಿಶೆಟ್ಟರ, ಅಶೋಕ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಕಮತರ, ಶ್ರೀಕಾಂತ ಗುಡದೂರ, ಅರವಿಂದ ಹಬೀಬ ಗಣೇಶ ರಸಾಳಕರ, ಪ್ರಭು ಕಲ್ಬಂಡಿ, ಸಿದ್ದಲಿಂಗನಗೌಡ ಉಮಚಗಿ, ಸಿದ್ದು ಗಾಣಿಗೇರ, ಸಿದ್ದು ಪಾಟೀಲ, ಮಂಜು ಆಲೂರ, ಮಂಜು ಕಬನೂರ, ರಮೇಶ ಕೊರ್ಲಹಳ್ಳಿ, ಅಂಬಾಜಿ ಅಂಜೆಕಾನಿ, ಮುತ್ತು ಬೆಟಗೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ