ಆ್ಯಪ್ನಗರ

ಮರಳು ಅಕ್ರಮಕ್ಕೆ ಕೊರೊನಾ ಹೆದರಿಕೆ ಇಲ್ಲ

ಹೊಳೆಆಲೂರು: ಹೊಳೆಆಲೂರು ಹಾಗೂ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಜನರು ಕೊರೊನಾ ಭಯದಲ್ಲಿಮುಳಿಗಿದ್ದು ದಿನಬಳಕೆ ವಸ್ತು ತರಲು ತಿಣುಕಾಡುತ್ತಿರುವ ಸಂದರ್ಭದಲ್ಲಿಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ಜನರ ಆರೋಪ.

Vijaya Karnataka 31 Mar 2020, 5:00 am
ಹೊಳೆಆಲೂರು: ಹೊಳೆಆಲೂರು ಹಾಗೂ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಜನರು ಕೊರೊನಾ ಭಯದಲ್ಲಿಮುಳಿಗಿದ್ದು ದಿನಬಳಕೆ ವಸ್ತು ತರಲು ತಿಣುಕಾಡುತ್ತಿರುವ ಸಂದರ್ಭದಲ್ಲಿಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ಜನರ ಆರೋಪ.
Vijaya Karnataka Web corona is not afraid of sand irregularity
ಮರಳು ಅಕ್ರಮಕ್ಕೆ ಕೊರೊನಾ ಹೆದರಿಕೆ ಇಲ್ಲ


ಹಲವು ದಿನಗಳಿಂದ ಮಲಪ್ರಭೆ ನದಿ ಹರಿಯುವ ಮಾರ್ಗ ಕೊಣ್ಣೂರಿನಿಂದ ಹಿಡಿದು ಹೊಳೆಆಲೂರು ಸೇರಿದಂತೆ ಹೊಂದಿಕೊಂಡ ಬಾಗಲಕೋಟೆ ಜಿಲ್ಲೆಯ ಕೆಲ ಹಳ್ಳಿಗಳಲ್ಲಿಯೂ ಸಹ ಟ್ರ್ಯಾಕ್ಟರ್‌ಗಳು ನಿತ್ಯ ಮರಳು ಸಾಗಿಸುತ್ತಿವೆ. ಸ್ಥಳೀಯ ದೊಡ್ಡ ರೈಲ್ವೆ ಸೇತುವೆ ಹಾಗೂ ಶಿವ ಪಾರ್ವತಿ ಮಾಂಗಲ್ಯ ಮಂದಿರ ಎದುರು ಹಾಗೂ ಸುತ್ತಮುತ್ತಲೂ ಟ್ರಾತ್ರ್ಯಕ್ಟರ್‌ ಓಡಾಡಲು ದಾರಿ ಮಾಡಿಕೊಂಡಿದ್ದು ಕಳ್ಳರಸ್ತೆ ಬಳಸಿ ವೇಗವಾಗಿ ಓಡಾಡುತ್ತಿವೆ ಅಲ್ಲದೇ ಕಿರಾಣಿ, ಕಾಯಿಪಲ್ಲೆತರಲು ಪೊಲೀಸರು ಲಾಠಿಗೆ ಅಂಜಿ ಬಝಾರಕ್ಕೆ ಬರುವವರ ಮೇಲೆಯೇ ಬರುತ್ತಿದ್ದು ಸಾರ್ವಜನಿಕರು ರೋಸಿ ಹೋಗಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ