ಆ್ಯಪ್ನಗರ

ವಕೀಲರಿಂದ ಕೋರ್ಟ್‌ ಕಲಾಪ ಬಹಿಷ್ಕಾರ

ಗಜೇಂದ್ರಗಡ : ಸ್ಥಳೀಯ ನ್ಯಾಯಾಲಯದಲ್ಲಿ ಸೋಮವಾರ ಕಾಶ್ಮಿರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಜತೆಗೆ ಹುತಾತ್ಮ ಯೋಧರ ಮೇಲೆ ದಾಳಿ ಖಂಡಿಸಿ ವಕೀಲರು ಕೋರ್ಟ್‌ ಕಲಾಪ ಬಹಿಷ್ಕರಿಸಿದರು.

Vijaya Karnataka 19 Feb 2019, 5:00 am
ಗಜೇಂದ್ರಗಡ : ಸ್ಥಳೀಯ ನ್ಯಾಯಾಲಯದಲ್ಲಿ ಸೋಮವಾರ ಕಾಶ್ಮಿರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಜತೆಗೆ ಹುತಾತ್ಮ ಯೋಧರ ಮೇಲೆ ದಾಳಿ ಖಂಡಿಸಿ ವಕೀಲರು ಕೋರ್ಟ್‌ ಕಲಾಪ ಬಹಿಷ್ಕರಿಸಿದರು.
Vijaya Karnataka Web GDG-18GJD2
ಗಜೇಂದ್ರಗಡ ನ್ಯಾಯಾಲಯದಲ್ಲಿ ಸೋಮವಾರ ಕಾಶ್ಮಿರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಜತಗೆ ಹುತಾತ್ಮ ಯೋಧರ ಮೇಲೆ ದಾಳಿ ಖಂಡಿಸಿ ವಕೀಲರು ಕೋರ್ಟ್‌ ಕಲಾಪ ಬಹಿಷ್ಕರಿಸಿದರು.


ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನ ದಿವಾಣಿ ನ್ಯಾಯಾಧೀಶ ಸಿ.ವೈ. ತಳವಾರ, ವಕೀಲರಾದ ಆರ್‌.ಎನ್‌.ರಾಯಭಾಗಿ, ಎಸ್‌.ಬಿ. ಹಿಡ್ಕಿಮಠ, ಎಸ್‌.ಎನ್‌. ತಿಮ್ಮನಗೌಡರ, ಎಲ್‌. ಎನ್‌.ಬಾಣದ, ಕೆ.ವೈ. ಅವಧೂತ, ಎಸ್‌.ಪಿ.ಪವಾರ, ಎಫ್‌.ಎನ್‌. ಬಾಸಲಾಪುರ, ಎಸ್‌.ಸಿ. ಹಿರೇಮನಿ, ಬಿ.ಎಂ.ಕುಂಬಾರ, ಎಫ್‌.ಎಫ್‌. ತೋಟದ, ಬಾಲೂ ರಾಠೋಡ. ಬಿ. ಎ. ಹಾದಿಮನಿ, ವಿ.ಎಸ್‌.ಹಾದಿಮನಿ. ಎಂ. ಎಚ್‌.ಕೋಲಕಾರ, ಎಂ.ಎಸ್‌.ಹಡಪದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ