ಆ್ಯಪ್ನಗರ

ಪೊಲೀಸರಿಂದ ಅಪರಾಧ ಜಾಗೃತಿ ಕಾರ‍್ಯಕ್ರಮ

ಗಜೇಂದ್ರಗಡ : ಸ್ಥಳೀಯ ರೋಣ ರಸ್ತೆಯ ಗುಡಿಸಲು ನಿವಾಸಿಗಳ ಸ್ಥಳದಲ್ಲಿಪೊಲೀಸ್‌ ಇಲಾಖೆಯಿಂದ ಭಾನುವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

Vijaya Karnataka 16 Dec 2019, 5:00 am
ಗಜೇಂದ್ರಗಡ : ಸ್ಥಳೀಯ ರೋಣ ರಸ್ತೆಯ ಗುಡಿಸಲು ನಿವಾಸಿಗಳ ಸ್ಥಳದಲ್ಲಿಪೊಲೀಸ್‌ ಇಲಾಖೆಯಿಂದ ಭಾನುವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಅಪರಾಧ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Vijaya Karnataka Web 15GJD3_25
ಗಜೇಂದ್ರಗಡ ರೋಣ ರಸ್ತೆಯ ಬಯಲು ಜಾಗದಲ್ಲಿಗುಡಿಸಲು ನಿವಾಸಿಗಳ ಸ್ಥಳದಲ್ಲಿಪೊಲೀಸ್‌ ಇಲಾಖೆಯಿಂದ ಭಾನುವಾರ ಅಪರಾಧ ತಡೆ ಮಾಸಾಚರಣೆ ನಡೆಯಿತು.


ಎಎಸ್‌ಐ ಎಚ್‌.ಎಲ್‌. ಭಜೇಂತ್ರಿ ಮಾತನಾಡಿ, ಬಡವರು ಮಾದಕ ವಸ್ತು ಬಳಕೆಗೆ ಬಲಿಯಾಗದೇ ಆರೊಗ್ಯ ರಕ್ಷಣೆ ಕಡೆಗೆ ಹೆಚ್ಚು ಗಮನ ಹರಿಸಬೇಕು. ನಿತ್ಯ ಕೆಲಸಕ್ಕೆ ಬೇರೆ ಊರಿಗೆ ಹೋದಾಗ ಅಪರಾಧ ಚಟುವಟಿಕೆಗಳು ಕಂಡು ಬಂದಲ್ಲಿತಕ್ಷಣ ಠಾಣೆಗೆ ವಿಷಯ ತಿಳಿಸಿರಿ. ಬೇರೆ ಊರಿನಿಂದ ಬಂದಂತಹ ಅಲೆಮಾರಿ ಕುಟುಂಬಗಳ ವಿವರಣೆ ಕೊಡಿ ಎಂದರು. ಗುಡಿಸಲಿನಲ್ಲಿವಾಸಿಸುವ ಕುಟುಂಬದವರು ಮತ್ತು ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ