ಆ್ಯಪ್ನಗರ

ದಿಕ್ಕೆಟ್ಟ ದಿಕ್ಸೂಚಿಗಳು

ಗದಗ :ಜನರಿಗೆ ದಾರಿ ತೋರಬೇಕಾದ ಸೂಚನಾ ಫಲಕಗಳು ಈಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಗದಗ -ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಸೂಚನಾ ಫಲಕಗಳು, ಮಾರ್ಗ ಫಲಕಗಳು ಇದ್ದು ಇಲ್ಲದಂತಾಗಿದೆ.

Vijaya Karnataka 14 Oct 2019, 5:00 am
ಗದಗ :ಜನರಿಗೆ ದಾರಿ ತೋರಬೇಕಾದ ಸೂಚನಾ ಫಲಕಗಳು ಈಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಗದಗ -ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಸೂಚನಾ ಫಲಕಗಳು, ಮಾರ್ಗ ಫಲಕಗಳು ಇದ್ದು ಇಲ್ಲದಂತಾಗಿದೆ.
Vijaya Karnataka Web 0415206RAMU2_25
ಗಂಗಿಮಡಿ ರಸ್ತೆಯಲ್ಲಿರುವ ಸೂಚನಾ ಫಲಕ ನೆಲಕಚ್ಚಿರುವುದು.


ಅವಳಿ ನಗರದ ವಿವಿಧೆಡೆ ಗುರುತಿಸಿರುವ ಅಪಘಾತ ವಲಯದಲ್ಲಿಹಾಕಿರುವ ಸೂಚನಾ ಫಲಕಗಳೆ ಅಪಘಾತಕ್ಕೆ ಒಳಗಾಗಿವೆ. ನಗರದ ಅಭಿವೃದ್ಧಿ, ಸೌಂದರ್ಯೀಕರಣ ಕೈಗೊಳ್ಳಬೇಕಾದ ನಗರಾಭಿವೃದ್ಧಿ ಪ್ರಾಧಿಕಾರದ ಫಲಕವೂ ಗುರುತು ಸಿಗದಂತಾಗಿದೆ.

ಗದಗ ನಗರದಿಂದ ತಾಲೂಕು ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿಹಾಕಿರುವ ಕಿಮೀ ಕಲ್ಲುಗಳು, ಮಾರ್ಗ ಫಲಕಗಳು ಸುಸ್ಥಿತಿಯಲ್ಲಿಲ್ಲ. ಇದ್ದರೂ ಅವು ಸರಿಯಾಗ ಮಾರ್ಗ ತೋರುತ್ತಿಲ್ಲ. ಒಟ್ಟಾರೆ ಸೂಚನಾ ಫಲಕಗಳ ಅಳವಡಿಕೆಯ ಮೂಲ ಉದ್ದೇಶ ಈಡೇರಿಸುತ್ತಿಲ್ಲಎನ್ನುವುದು ಸ್ಪಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ