ಆ್ಯಪ್ನಗರ

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

ಮುಂಡರಗಿ: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆಯನ್ನು ಇಲ್ಲಿಯ ಜೆಎಂಎಫ್‌ಸಿ ದಿವಾಣಿ ನ್ಯಾಯಾಧೀಶರಾದ ಮಹಾಜನ್‌ ಆರ್‌.ಎ. ನ.27 ರಂದು ಬೆಳಗ್ಗೆ 9 ಕ್ಕೆ ಅಡ್ವೋಕೇಟ್‌ ಬಾರ್‌ ಅಸೋಸೊಯೇಶನ್‌ ಬಳಿ ಚಾಲನೆ ನೀಡುವರು.ನಂತರ ಬೆಳಗ್ಗೆ 10 ಕ್ಕೆ ನಡೆಯುವ ಕಾರ್ಯಕ್ರಮ ಉದ್ಘಾಟಿಸುವರು. ಜಿ.ಜಿ.ಈಳಿಗೇರ ಅಧ್ಯಕ್ಷತೆ

Vijaya Karnataka 27 Nov 2019, 5:36 pm
ಮುಂಡರಗಿ: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆಯನ್ನು ಇಲ್ಲಿಯ ಜೆಎಂಎಫ್‌ಸಿ ದಿವಾಣಿ ನ್ಯಾಯಾಧೀಶರಾದ ಮಹಾಜನ್‌ ಆರ್‌.ಎ. ನ.27 ರಂದು ಬೆಳಗ್ಗೆ 9 ಕ್ಕೆ ಅಡ್ವೋಕೇಟ್‌ ಬಾರ್‌ ಅಸೋಸೊಯೇಶನ್‌ ಬಳಿ ಚಾಲನೆ ನೀಡುವರು.ನಂತರ ಬೆಳಗ್ಗೆ 10 ಕ್ಕೆ ನಡೆಯುವ ಕಾರ್ಯಕ್ರಮ ಉದ್ಘಾಟಿಸುವರು. ಜಿ.ಜಿ.ಈಳಿಗೇರ ಅಧ್ಯಕ್ಷತೆ ವಹಿಸುವರು. ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಬಿ.ಎನ್‌.ರಾಟಿ, ಸಿಪಿಐ ಸುಧೀರ ಬೆಂಕಿ, ಇಒ ಎಸ್‌.ಎಸ್‌.ಕಲ್ಮನಿ, ವೈದ್ಯಾಧಿಕಾರಿ ಕೆ.ಬಸವರಾಜ, ಮುಖ್ಯಾಧಿಕಾರಿ ಎಸ್‌.ಎಚ್‌.ನಾಯ್ಕರ್‌, ಸಿಡಿಪಿಒ ದಸ್ತಗಿರಿಸಾಬ ಮುಲ್ಲಾಹಾಗೂ ಸಂಪನ್ಮೂಲ ವ್ಯಕ್ತಿ ಕೆ.ಕೆ.ಕಮ್ಮಾರ ಪಾಲ್ಗೊಳ್ಳುವರು.
Vijaya Karnataka Web drive to the legal literacy chariot
ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ


ಮಧ್ಯಾಹ್ನ 2 ಕ್ಕೆ ತಾಲೂಕು ಆಸ್ಪತ್ರೆಯಲ್ಲಿನ್ಯಾಯಾಧೀಶರಾದ ಮಹಾಜನ್‌ ಆರ್‌.ಎ. ಉದ್ಘಾಟಿಸುವರು, ಡಾ.ಕೀರ್ತಿಹಾಸ್‌ ಅಧ್ಯಕ್ಷತೆ ವಹಿಸುವರು ಬಿ.ಎಸ್‌.ಯರಾಶಿ, ಎನ್‌.ವಿ.ಹಿರೇಮಠ, ಸಂಪನ್ಮೂಲ ವ್ಯಕ್ತಿ ಡಾ.ಫಕ್ಕೀರೇಶ ಈಟಿ ಪಾಲ್ಗೊಳ್ಳುವರು.

ಸಂಜೆ 6 ಕ್ಕೆ ಬೂದಿಹಾಳ ಸರಕಾರಿ ಶಾಲೆಯಲ್ಲಿಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶರಾದ .ಮಹಾಜನ್‌ ಆರ್‌.ಎ. ಉದ್ಘಾಟಿಸುವರು. ಬೀಡನಾಳ ಗ್ರಾಪಂ ಅಧ್ಯಕ್ಷೆ ಹುಲಿಗೆವ್ವ ಕಟಗಿ ಅಧ್ಯಕ್ಷತೆ ವಹಿಸುವರು, ಎ.ಕೆ.ಜೈನ್‌,ಎಂ.ಎನ್‌.ಬೆಳಗಟ್ಟಿ, ಸಂಪನ್ಮೂಲ ವ್ಯಕ್ತಿ ರಚನಾ ಗದಗ ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ