ಆ್ಯಪ್ನಗರ

ಕೋಟುಮಚಗಿಯಲ್ಲಿ ಔಷಧ ವಿತರಣೆ

ನರೇಗಲ್ಲ: ಕೋಟುಮಚಗಿ ಗ್ರಾಮದಲ್ಲಿಕೊರೊನಾ ವೈರಸ್‌ ಹರಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಜಿಲ್ಲಾಅಯುಷ್ಯ ವತಿಯಿಂದ ಉಚಿತ ಔಷಧ ವಿತರಣೆ ಹಮ್ಮಿಕೊಳ್ಳಲಾಗಿತ್ತು.

Vijaya Karnataka 6 Jul 2020, 5:00 am
ನರೇಗಲ್ಲ: ಕೋಟುಮಚಗಿ ಗ್ರಾಮದಲ್ಲಿಕೊರೊನಾ ವೈರಸ್‌ ಹರಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಜಿಲ್ಲಾಅಯುಷ್ಯ ವತಿಯಿಂದ ಉಚಿತ ಔಷಧ ವಿತರಣೆ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web 5NRGL1_25
ನರೇಗಲ್ಲಸಮಿಪದ ಕೋಟುಮಚಗಿಯಲ್ಲಿನಡೆದ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿಜಿಲ್ಲಾಆಯುಷ್ಯ ಅಧಿಕಾರಿ ಸುಜಾತ ಪಾಟೀಲ ಇತರರು ಪಾಲ್ಗೊಂಡಿದ್ದರು.


ಜಿಲ್ಲಾಆಯುಷ್ಯ ಅಧಿಕಾರಿ ಸುಜಾತ ಪಾಟೀಲ ಮಾತನಾಡಿ, ಕೊರೊನಾಗೆ ಭಯಪಡದೆ ಪ್ರತಿಯೊಬ್ಬರು ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.ಡಾ. ಸರ್ವದೆ ಮಾತನಾಡಿ, ನೆಗಡಿ, ಕೆಮ್ಮು ಹಾಗೂ ಜ್ವರದಂತಹ ಕಾಯಿಲೆ ಬಂದಲ್ಲಿತಕ್ಷಣ ಸರಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಕೋಟುಮಚಗಿ ಸರಕಾರಿ ಆಯುರ್ವೇ ಆಸ್ಪತ್ರೆ ವೈದ್ಯ ಡಾ. ಎಂ. ಎಸ್‌. ಉಪ್ಪಿನ್‌ ಮಾತನಾಡಿದರು. ತಾಪಂ ಸದಸ್ಯ ವಿದ್ಯಾಧರ ದೊಟ್ಟಮನಿ, ಗ್ರಾಪಂ ಅಧ್ಯಕ್ಷ ವೈ. ವಿ. ಲಕ್ಕುಂಡಿ, ಸದಸ್ಯ ಶರಣಪ್ಪ ಮ್ಯಾಗೇರಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ