ಆ್ಯಪ್ನಗರ

ಗ್ರಾಮೀಣ ಅಭಿವೃದ್ಧಿಗೆ ಒತ್ತು

ಲಕ್ಷ್ಮೇಶ್ವರ: ಸರಕಾರದಿಂದ ವಿವಿಧ ಯೋಜನೆಗಳಯಲ್ಲಿಹಂತ ಹಂತವಾಗಿ ಅನುದಾನ ತಂದು ಕ್ಷೇತ್ರದ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Vijaya Karnataka 10 Feb 2020, 5:00 am
ಲಕ್ಷ್ಮೇಶ್ವರ: ಸರಕಾರದಿಂದ ವಿವಿಧ ಯೋಜನೆಗಳಯಲ್ಲಿಹಂತ ಹಂತವಾಗಿ ಅನುದಾನ ತಂದು ಕ್ಷೇತ್ರದ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
Vijaya Karnataka Web emphasis on rural development
ಗ್ರಾಮೀಣ ಅಭಿವೃದ್ಧಿಗೆ ಒತ್ತು


ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿಅಡರಕಟ್ಟಿ, ಮಾಡಳ್ಳಿ, ಅಕ್ಕಿಗುಂದ, ರಣತೂರು, ಪು.ಬಡ್ನಿ ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಕಾಲೊನಿಗಳಲ್ಲಿಅಂದಾಜು 56.49 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ದೇಶವು ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು, ಗ್ರಾಮೀಣ ಅಭಿವೃದ್ಧಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಗಣೇಶ ನಾಯಕ, ಡಿ.ವೈ.ಹುನಗುಂದ, ತಾವರಪ್ಪ ಲಮಾಣಿ, ನಿಂಗಪ್ಪ ಪ್ಯಾಟಿ, ಶಿದ್ದಪ್ಪ ಹವಳದ, ಕುಮಾರ ಚಕ್ರಸಾಲಿ, ರಾಮಣ್ಣ ಚಿಕ್ಕಣ್ಣವರ, ಹನಮಂತಪ್ಪ ಲಮಾಣಿ, ಎಂ.ಆರ್‌.ಹವಳದ, ರಾಜು ಯತ್ತಿನಮನಿ, ರಾಮಣ್ಣ ಚಿಕ್ಕಣ್ಣವರ, ಎಇ ಎಚ್‌.ವಿ.ಹೊಸಮನಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ