ಆ್ಯಪ್ನಗರ

ಎಸ್ಸೆಸ್ಸೆಲ್ಸಿ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ

ಲಕ್ಕುಂಡಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇಲ್ಲಿಯ ಮಾರುತಿ ನಗರದ ಬಿ.ಎಚ್‌.ಪಾಟೀಲ ಪ್ರೌಢಶಾಲೆಯು ಸಜ್ಜುಗೊಂಡಿದೆ.

Vijaya Karnataka 21 Mar 2019, 5:00 am
ಲಕ್ಕುಂಡಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇಲ್ಲಿಯ ಮಾರುತಿ ನಗರದ ಬಿ.ಎಚ್‌.ಪಾಟೀಲ ಪ್ರೌಢಶಾಲೆಯು ಸಜ್ಜುಗೊಂಡಿದೆ.
Vijaya Karnataka Web GDG-20LKD1
ಲಕ್ಕುಂಡಿ ಬಿ.ಎಚ್‌.ಪಾಟೀಲ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ವಿದ್ಯಾರ್ಥಿಗಳ ನೋಂದಣೆ ಸಂಖ್ಯೆಯನ್ನು ಶಿಕ್ಷ ಕರು ನಮೂದಿಸಿದರು.


ಒಟ್ಟು 253 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇದರಲ್ಲಿ 129 ಬಾಲಕರು ಮತ್ತು 124 ಬಾಲಕಯರು ಪರೀಕ್ಷೆ ಎದುರಿಸಲಿದ್ದಾರೆ. 16 ಮೆಲ್ವಿಚಾರಕರನ್ನು ನೇಮಿಸಲಾಗಿದೆ. ಉಳಿದಂತೆ ಇಬ್ಬರು ಜಾಗೃತ ದಳದ ವೀಕ್ಷ ಕರು, ಪ್ರಶ್ನೆ ಪತ್ರಿಕೆ ಕಾವಲುಗಾರ, ಜಿಲ್ಲಾ ಕೇಂದ್ರದ ವೀಕ್ಷ ಕರು ತಲಾ ಒಬ್ಬರನ್ನು ನೇಮಕ ಮಾಡಲಾಗಿದೆ. ಹರ್ಲಾಪೂರ ಕೆ.ಎನ್‌.ಕೆ ಸರಕಾರಿ ಪ್ರೌಢಶಾಲೆ 60 ತಿಮ್ಮಾಪೂರ ಕೆ.ವಿ.ಎಸ್‌.ಆರ್‌ ಪ್ರೌಢಶಾಲೆ 31 ಲಕ್ಕುಂಡಿಯ ಬಿ.ಎಚ್‌.ಪಾಟೀಲ ಪ್ರೌಢಶಾಲೆ 67 ಹಾಗೂ ಬಾಲಕಿಯರ ಸರಕಾರಿ ಪ್ರೌಢಶಾಲೆಯ 74 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಮುಖ್ಯ ಅಧಿಕ್ಷ ಕ ಬಿ.ಎಸ್‌.ಕಣವಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ