ಆ್ಯಪ್ನಗರ

ರೈತರ ಹೋರಾಟ 1119ನೇ ದಿನಕ್ಕೆ

ನರಗುಂದ :ಮಹದಾಯಿ, ಕಳಸಾ ಬಂಡೂರಿ ನಾಲಾ ಜೋಡಣೆಗೆ ಒತ್ತಾಯಿಸಿ ನಡೆದ ನಿರಂತರ ಧರಣಿ ಸತ್ಯಾಗ್ರಹ 1119ನೇ ದಿನಕ್ಕೆ ಕಾಲಿಟ್ಟರೂ ಯಾವುದೇ ಸರಕಾರ, ರಾಜಕಾರಣಿಗಳು ಇತ್ತ ನೋಡುತ್ತಿಲ್ಲ. ನ್ಯಾಯಾಧೀಕರಣದಲ್ಲಿ ನಮಗೆ ನ್ಯಾಯ ಸಿಗಲಿ ಎಂದು ಇಂಡಿ ತಾಲೂಕಿನ ಅಥರ್ಗ ಗ್ರಾಮದ ಎಸ್‌.ಎಸ್‌.ಕಂಟೆಪ್ಪಗೋಳ ಪ್ರಾರ್ಥಿಸಿದರು.

Vijaya Karnataka 7 Aug 2018, 6:04 pm
ನರಗುಂದ :ಮಹದಾಯಿ, ಕಳಸಾ ಬಂಡೂರಿ ನಾಲಾ ಜೋಡಣೆಗೆ ಒತ್ತಾಯಿಸಿ ನಡೆದ ನಿರಂತರ ಧರಣಿ ಸತ್ಯಾಗ್ರಹ 1119ನೇ ದಿನಕ್ಕೆ ಕಾಲಿಟ್ಟರೂ ಯಾವುದೇ ಸರಕಾರ, ರಾಜಕಾರಣಿಗಳು ಇತ್ತ ನೋಡುತ್ತಿಲ್ಲ. ನ್ಯಾಯಾಧೀಕರಣದಲ್ಲಿ ನಮಗೆ ನ್ಯಾಯ ಸಿಗಲಿ ಎಂದು ಇಂಡಿ ತಾಲೂಕಿನ ಅಥರ್ಗ ಗ್ರಾಮದ ಎಸ್‌.ಎಸ್‌.ಕಂಟೆಪ್ಪಗೋಳ ಪ್ರಾರ್ಥಿಸಿದರು.
Vijaya Karnataka Web farmers struggle for the day 1119
ರೈತರ ಹೋರಾಟ 1119ನೇ ದಿನಕ್ಕೆ

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಸೋಮವಾರ ನಡೆದ 1119ನೇ ದಿನ ಧರಣಿಯಲ್ಲಿ ಪಾಲ್ಗೊಂಡ ಮಾತನಾಡಿದರು.

ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್‌.ಬಿ.ಕರಿಗೌಡ್ರ ಮಾತನಾಡಿದರು. ವೇದಿಕೆ ಮೇಲೆ ಹನಮಂತ ಪಡೆಸೂರು, ಎಂಕಪ್ಪ ಹುಜರತ್ತಿ, ಜಗನ್ನಾಥ ಮುಧೋಳೆ, ಈರಣ್ಣ ಗಡಗಿಶೆಟ್ರ, ಚನ್ನಪ್ಪಗೌಡ ಪಾಟೀಲ, ಶ್ರೀಶೈಲ ಮೇಟಿ, ಪುಂಡಲಿಕ ಯಾದವ, ಬಸಮ್ಮ ಐನಾಪೂರ, ಚನ್ನಮ್ಮ ಆಯಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ