ಆ್ಯಪ್ನಗರ

ಭೂ ತಾಯಿಗೆ ಪೂಜಿಸಿದ ರೈತರು

ಮುಳಗುಂದ :ಪಟ್ಟಣಾದ್ಯಂತ ಭಾನುವಾರ ರೈತರು ಶೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಸಿಹಿ ಭೋಜನ ಮಾಡಿ ಭೂ ತಾಯಿಗೆ ಚರಗ ಚಲ್ಲಿಭಕ್ತಿ ಸಮರ್ಪಿಸಿದರು.

Vijaya Karnataka 14 Oct 2019, 5:00 am
ಮುಳಗುಂದ :ಪಟ್ಟಣಾದ್ಯಂತ ಭಾನುವಾರ ರೈತರು ಶೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಸಿಹಿ ಭೋಜನ ಮಾಡಿ ಭೂ ತಾಯಿಗೆ ಚರಗ ಚಲ್ಲಿಭಕ್ತಿ ಸಮರ್ಪಿಸಿದರು.
Vijaya Karnataka Web farmers who worshiped the land mother
ಭೂ ತಾಯಿಗೆ ಪೂಜಿಸಿದ ರೈತರು


ಮುಂಗಾರು ಸ್ವಲ್ಪು ತಡವಾಗಿ ಆರಂಭವಾಗಿದ್ದರೂ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು ಒಂದೆಡೆ ಉತ್ಸಾಹ ಇಮ್ಮಡಿಯಾದರೆ ಮುಂಗಾರು ಹಂಗಾಮಿನಲ್ಲಿಬಿತ್ತಿರುವ ಶೇಂಗಾ ಬೆಳೆ ಈಗ ಕೈಗೆ ಬಂದಿದ್ದು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿಶೀಗೆ ಹುಣ್ಣಿಮೆಗೆ ಉಂಡಗಡಬು,ಪುಂಡಿಪಲ್ಯ, ಕುಚ್ಚಿದ ಮೇಣಸಿನಕಾಯಿ, ಕರಿಗಡಬು, ಹುರಕ್ಕಿ ಹೋಳಿಗೆ ಹೀಗೆ ನಾನಾ ಬಗೆಯ ಆಹಾರ ತಯಾರಿಸುವ ರೈತರು ಹೊಲದಲ್ಲಿಚರಗ ಚಲ್ಲಿಉತ್ತಮ ಬೆಳೆ ಬರಲಿ ಎಂದು ಭೂತಾಯಿಗೆ ಬೆಡಿಕೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ