ಆ್ಯಪ್ನಗರ

ಗದಗದಲ್ಲಿ ಆರ್‌ಟಿಒ ಜೀಪ್‌ ಭಸ್ಮ

ಆರ್‌ಟಿಓ ಜೀಪ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗಿದೆ.

Vijaya Karnataka Web 20 Dec 2017, 12:39 pm
ಗದಗ: ಆರ್‌ಟಿಓ ಜೀಪ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗಿದೆ. ನಗರದ ಎಸಿ ಕಚೇರಿ ಆವರಣದಲ್ಲಿ ಪಾರ್ಕಿಂಗ್ ಶೆಡ್ ನಲ್ಲಿದ್ದ ಜೀಪ್ ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ.
Vijaya Karnataka Web fire to gadag rto jeep
ಗದಗದಲ್ಲಿ ಆರ್‌ಟಿಒ ಜೀಪ್‌ ಭಸ್ಮ


ಕೆಎ 26ಜಿಎ 999 ನಂಬರ್‌ನ ಬೊಲೆರೊ ವಾಹನವು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ , ಆರ್‌ಟಿಓ ಇನ್ಸ್ ಪೆಕ್ಟರ್ ಆರ್ ಎಲ್ ಹೊಸಮನಿ, ಆರ್‌ಟಿಓ ಅಧೀಕ್ಷಕ ದಯಾನಂದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ