ಆ್ಯಪ್ನಗರ

ಉಚಿತ ಕಂಪ್ಯೂಟರ ತರಬೇತಿ

ಗದಗ: ಇಲ್ಲಿನ ಪಂಚಾಚಾರ್ಯ ಮಾಂಗಲ್ಯ ಮಂದಿರದ ಎದುರಿಗೆ ಹಸನ್ಮುಖಿ ಮಹಿಳಾ ಸಂಸ್ಥೆಯಲ್ಲಿಜಿಲ್ಲೆಯ ಪುರುಷ ಹಾಗೂ ಮಹಿಳಾ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು 500 ರೂ.ಸ್ಟೈಪಂಡ್‌ ಸಹಿತ ಉಚಿತ ಕಂಪ್ಯೂಟರ ತರಬೇತಿ ನೀಡಲಾಗುತ್ತಿದೆ.

Vijaya Karnataka 5 Feb 2020, 5:00 am
ಗದಗ: ಇಲ್ಲಿನ ಪಂಚಾಚಾರ್ಯ ಮಾಂಗಲ್ಯ ಮಂದಿರದ ಎದುರಿಗೆ ಹಸನ್ಮುಖಿ ಮಹಿಳಾ ಸಂಸ್ಥೆಯಲ್ಲಿಜಿಲ್ಲೆಯ ಪುರುಷ ಹಾಗೂ ಮಹಿಳಾ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು 500 ರೂ.ಸ್ಟೈಪಂಡ್‌ ಸಹಿತ ಉಚಿತ ಕಂಪ್ಯೂಟರ ತರಬೇತಿ ನೀಡಲಾಗುತ್ತಿದೆ.
Vijaya Karnataka Web free computer training
ಉಚಿತ ಕಂಪ್ಯೂಟರ ತರಬೇತಿ


ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಸರಕಾರದಿಂದ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತಿ ಇರುವ ನಿರುದ್ಯೋಗಿಗಳು 10ನೇ ತರಗತಿ ಪಾಸಾದ ಅಂಕಪಟ್ಟಿ, ಆಧಾರ ಕಾರ್ಡ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಝರಾಕ್ಸ ಪ್ರತಿಗಳೊಂದಿಗೆ ಇತ್ತೀಚಿನ 4 ಪಾಸಪೋರ್ಟ್‌ ಸೈಜ್‌ ಕಲರ ಪೋಟೊ ತೆಗೆದುಕೊಂಡು ತಕ್ಷಣ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ