ಆ್ಯಪ್ನಗರ

ಕಪ್ಪತ್ತಗುಡ್ಡದಲ್ಲಿ ದೇವರ ಮದುವೆ ಸಂಭ್ರಮ

ಡಂಬಳ: ಕಪ್ಪತ್ತಗುಡ್ಡದ ಹೃದಯ ಭಾಗದಲ್ಲಿ ನೆಲೆಸಿರುವ ಪ್ರಾಚೀನ, ಐತಿಹಾಸಿಕ ಹಿನ್ನೆಲೆಯುಳ್ಳ ಕಪ್ಪತ್ತಗುಡ್ಡದಲ್ಲಿ ಕಪ್ಪತ್ತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಭದೇವಿ ವಿವಾಹ ಮಹೋತ್ಸವ ನಡೆಯಿತು.

Vijaya Karnataka 26 Aug 2019, 5:00 am
ಡಂಬಳ: ಕಪ್ಪತ್ತಗುಡ್ಡದ ಹೃದಯ ಭಾಗದಲ್ಲಿ ನೆಲೆಸಿರುವ ಪ್ರಾಚೀನ, ಐತಿಹಾಸಿಕ ಹಿನ್ನೆಲೆಯುಳ್ಳ ಕಪ್ಪತ್ತಗುಡ್ಡದಲ್ಲಿ ಕಪ್ಪತ್ತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಭದೇವಿ ವಿವಾಹ ಮಹೋತ್ಸವ ನಡೆಯಿತು.
Vijaya Karnataka Web goddess marriage celebration
ಕಪ್ಪತ್ತಗುಡ್ಡದಲ್ಲಿ ದೇವರ ಮದುವೆ ಸಂಭ್ರಮ


ಮಧ್ಯಾಹ್ನ 12.30ಕ್ಕೆ ಧರ್ಮಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ವಿವಿಧ ಶರಣರ ಸಮ್ಮುಖದಲ್ಲಿ ಶ್ರೀ ಕಪ್ಪತ್ತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಭದೇವಿ ವಿವಾಹ ಮಹೋತ್ಸವ ಜರುಗಿತು. ಭಕ್ತರು ಹಸಿರಿ ಸಿರಿ ಹೊತ್ತ ಗುಡ್ಡವೆಲ್ಲವೆಲ್ಲವನ್ನು ಸುತ್ತಿ ಗುಡ್ಡದ ತುತ್ತ ತುದಿಯಲ್ಲಿ ಅತಿ ವೇಗವಾಗಿ ಗಾಳಿ ಬೀಸುವ ಪ್ರದೇಶದಲ್ಲಿ ನೆಲೆಸಿರುವ ಗಾಳಿಗುಂಡಿ ಬಸವೇಶ್ವರನಿಗೆ ಪೇರಲ ಹಣ್ಣ ಉಜ್ಜುವುದು, ಆಲದ ಮರಕ್ಕೆ ತೊಟ್ಟಿಲು ಕಟ್ಟುವುದು, ಮನೆ, ಹಂದರ, ಹೊಲ ನಿರ್ಮಾಣ ಮಾಡಿ ತಮ್ಮ ಇಷ್ಟಾರ್ಥ ಇಡೇರಿಸುವಂತೆ ಮಲ್ಲಯ್ಯಜ್ಜನಲ್ಲಿ ಮನವಿ ಮಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ